ಎಂಥಾ ಸ್ನೇಹದಲ್ಲಿಯೂ ಒಡಕು ಕಾಣಬಹುದು, ನೆಚ್ಚಿನವರು ಬೆನ್ನು ತೋರಿಸಬಹುದು.. ಆದರೆ ಸಾಹಿತ್ಯವನ್ನು ಆಶ್ರಯಿಸಿದರೆ ಮಾತ್ರ ಅದೆಂದಿಗೂ ವಂಚಿಸುವುದಿಲ್ಲ. ನಗು, ಅಳು, ವಿಷಾದ, ಉನ್ಮಾದ, ಸಂತೋಷ, ನೋವು, ನಾಚಿಕೆ, ಉತ್ಕರ್ಷ, ಹಾಸ್ಯ ಎಲ್ಲಾ ಸ್ತರದ ಏರಿಳಿತಗಳೊಂದಿಗೂ ಜೊತೆಜೊತೆಗೆ ಸಾಗಬಲ್ಲದು.. ಇದು ‘ಸಾಹಿತ್ಯ ಮೈತ್ರಿ’..! ಈ ಬೆಚ್ಚನೆಯ ಹೆಸರಿನ ಸೆರಗು ಹಿಡಿದೇ ಉತ್ಸಾಹಿ ತಂಡದೊಂದಿಗೆ ಕು.ಶಿ.ಚಂದ್ರಶೇಖರ್ ಅವರು ಹೊಸದಾಗಿ ಕನ್ನಡದ ವೆಬ್ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈಚೆಗೆ ಇಂತಹ ಹಲವು ಕನ್ನಡದ ಆನ್ ಲೈನ್ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸಕ್ರಿಯವಾಗಿ ಇಂದಿನ ಆಧುನಿಕ […]Read More
ಶ್ರೀನಾಥನ ತಲೆಯಲ್ಲಿ ಒಂದೇ ಸಮನೇ ತನ್ನ ತಾಯಿಯ ಮಾತು ಕೊರೆಯುತ್ತಿತ್ತು. ತಂದೆ-ತಾಯಿಯರ ಮಾತು ದೇವರ ನುಡಿಗಳಂತೆ ಎಂಬುದು ಹಿರಿಯರ ನುಡಿ. ಅದು ಸರಿ ಎನ್ನೋಣ. ಆದರೆ ಶ್ರೀನಾಥನ ಬಗ್ಗೆ ಇವನ ಅಮ್ಮ ಮಾತಾಡುವ ಮಾತುಗಳು ಶ್ರೀನಾಥನ ನಡತೆಯನ್ನು ತಪ್ಪಿಸುವಂತಿತ್ತು. ಹೀಗಿದ್ದಾಗ ಅಮ್ಮನ ಮಾತು ದೇವರ ಮಾತು ಹೇಗಾದೀತು? ಅಪ್ಪನಂತೂ ಹೆಚ್ಚಿಗೆ ಮಾತಾಡೊಲ್ಲ. ತನ್ನ ಆಫೀಸ್ ಕೆಲಸವಾಯ್ತು, ಸಂಜೆಯಾದರೆ ಕ್ಲಬ್‍ನಲ್ಲಿ ಇಸ್ಪೀಟ್ ಆಟವಾಯ್ತು. ಆದರೆ ಶ್ರೀನಾಥನ ಅಮ್ಮನಿಗೆ ಪ್ರತಿಕ್ಷಣವೂ ಇವನ ನಡವಳಿಕೆಯ ಮೇಲೆಯೇ ಕಣ್ಣು. ಹಾಗಂತ ಶ್ರೀನಾಥ ದಡ್ಡನೇನಲ್ಲ, […]Read More
ಸಂತೆಯ ಅನಾವರಣ ಪಾಕಕ್ರಾಂತಿಯ ನನಗಿಷ್ಟವಾದ ಸಣ್ಣ ತುಣುಕು. ಸಂತೆಯಲ್ಲಿ ಚೌಕಶಿ ಮಾಡುವುದೆಂದರೆ ಅದೊಂದು ಮನ:ಶಕ್ತಿಯ ಮಲ್ಲಯುದ್ಧವೇ ಸರಿ. ಬೇಡಿಕೆ ಎಷ್ಟಿದೆ?ಸರಬರಾಜು ಎಷ್ಟಿದೆ? ಮುಂತಾದ ಮಾರುಕಟ್ಟೆ ಒತ್ತಡಗಳಿಗೆ ಯಾವ ರೀತಿಯೂ ಸಂಬಂಧಪಡದ ಒಂದು ವಿಚಿತ್ರ ಮತ್ತು ಅಸಂಬದ್ಧ ಜಗಳ ಅದು. “ಎಷ್ಟಯ್ಯ? ” ಎಂದು ರೇಟು ಕೇಳಿ. ಅವನು ರೇಟು ಹೇಳಿದ ಕೂಡಲೇ ನೀವು ಹೃದಯಸ್ತಂಭನ ವಾದಂತೆ ನಟಿಸಬೇಕು! ನೀವು ಕೇಳಿದ ರೇಟಿಗೆ ಕೊಡದಿದ್ದರೆ ಅವನ ಮಾಲು ಕಾಲ ಕಸಕ್ಕಿಂತ ನಿಮಗೆ ಕೀಳೆಂದು ಅಭಿನಯಿಸಿ, ಅವನ ಒತ್ತಾಯಕ್ಕಾಗಿ ಮಾತ್ರವೇ […]Read More
ಸಾಂತಾ ತಂದದ್ದು ಪ್ರಶಾಂತ ಹಕ್ಕಿಗಳೆರಡು ಹಾರಾಡಿ ಹುಡುಕಿದವು ಮರ ತಮ್ಮ ಜೀವನಕೆ, ತಮ್ಮ ವಂಶೋದ್ಧಾರಕೆ ಮೊಟ್ಟೆ ಇಟ್ಟು ಮರಿ ಮಾಡಲು ಜಾಗಬೇಕಿತ್ತು ಹಾರಿ ಹಾರಾಡಿ ಹರಿದಾಡಿ ಜಾಗ ಹುಡುಕಿತ್ತು ಅಮ್ಮ ಹಕ್ಕಿಯು ತನ್ನ ಪ್ರಿಯತಮನೊಂದಿಗೆ…. ಕಟ್ಟ ಕಡೆಗೂ ಕಂಡಿತ್ತೊಂದು ಟ್ರೀ… ತನ್ನ ಮರಿಗಳಿಗೆ ಸ್ವಚ್ಚ ಜಾಗವೀ ಟ್ರಿ ಎಂದೆಂಬ ನಿರ್ಧಾರಕ್ಕೆ ಬಂದವು ಅಲ್ಲಿ ಇಲ್ಲಿ ಸಿಕ್ಕ ಇ-ವೇಸ್ಟ್ಗಳನ್ನು ಕೂಡಿಸಿ, ಗುಣಿಸಿ ಹಾಗೀಗೆ ಹೆಣೆದು ಗಟ್ಟಿಮುಟ್ಟಾದ ಗೂಡ ಕಟ್ಟಿದವು. ಮಿಣುಕು ದೀಪಗಳಿದ್ದ ಆ ಟ್ರೀ ಮೊಟ್ಟೆಯಿಂದ ಹೊರಬರುವ ಮರಿಗಳಿಗೆ […]Read More
ಬೆಳ್ಳಿತೆರೆಯಲ್ಲಿ ಮರೆಯದ ಬಾಲಣ್ಣ: ನಮ್ಮ ಕನ್ನಡಿಗರನ್ನು ಹಲವು ದಶಕಗಳ ಕಾಲ ತಮ್ಮ ಸೂಕ್ಷ್ಮ ಅಭಿನಯದಿಂದ ರಂಜಿಸಿದ ಬಾಲಣ್ಣ ರವರನ್ನು ಕಲಾಭಿಮಾನಿಗಳು ಹೇಗೆ ಮರೆಯೋಕೆ ಆಗತ್ತೆ ಅಲ್ವಾ….?ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ಕಲಾವಿದರು ನಮ್ಮ ಬಾಲಣ್ಣ.ಬಾಲಣ್ಣನವರ ಮೂಲ ಹೆಸರು ಟಿ.ಎನ್ ಬಾಲಕೃಷ್ಣ. ಅವರ ಸ್ನೇಹದ ವ್ಯಕ್ತಿತ್ವದಿಂದ ಎಲ್ಲರಿಗು ಬಾಲಣ್ಣ ಎಂದೆ ಹೆಸರಾದರು.ಬಾಲಣ್ಣ ಎಲ್ಲರ ಥರ ಸಾಮಾನ್ಯವಾದ ಕಲಾ ಪ್ರತಿಭೆಯಾಗಿರಲಿಲ್ಲ.ಯಾಕೆಂದರೆ ಚಿಕ್ಕವರಿರುವಾಗಲೆ ಇವರಿಗೆ ಶ್ರವಣ ದೋಷವಿತ್ತು.ನಂತರ ಪೂರ್ಣವಾಗಿ ಶ್ರವಣ ಹೀನರಾದರು.ಆದರು ಕೇವಲ ತುಟಿ ಚಲನೆಗಳ ಮೂಲಕವೆ ಶಬ್ದ ಗ್ರಹಿಸಿ, […]Read More
ಮಣ್ಣು – ಮುತ್ತು ಒಂದೊಂದೇ ಮುತ್ತುಗಳು ಕಳೆದು ಹೋಗುತಿಹುವು ಅರಿಯೆ ಕಾಪಿಡಲು ನಾನೋ ಬರಿಯ ಮಣ್ಣು ನೆನಪುಗಳು ಮಾತ್ರ ಹಸಿ ಸಂಬಂಧಗಳು ಬರಿ ಹುಸಿ ಮರು ಹುಟ್ಟುವವೇ ಸುಂದರ ಕ್ಷಣಗಳು? ಉರುಳುವವೇ ಅಹಮಿನ ಗೋಡೆಗಳು? ಅರಿಯೆ ಮರುಸೃಷ್ಟಿಯ ಅರಿಯೆ ಗೋಡೆ ಕೆಡವಲು ನಾನೋ ಬರಿಯ ಮಣ್ಣು – ನಿಖಿತಾ ಅಡವೀಶಯ್ಯRead More
ಓರ್ವ ಮಾನವಶಾಸ್ತ್ರಜ್ಞ ಒಮ್ಮೆ ಆಫ್ರಿಕನ್ ಬುಡಕಟ್ಟು ಮಕ್ಕಳಿಗೆ ಆಟವೊಂದನ್ನು ಆಡಲು ತಿಳಿಸುತ್ತಾನೆ. ಆಟದ ನಿಯಮ ಏನಂದ್ರೆ ಮಕ್ಕಳಿಂದ ಅನತಿ ದೂರದಲ್ಲಿ ಮರವೊಂದಿರುತ್ತೆ. ಅದರ ಬುಡದಲ್ಲಿ ರುಚಿಕರವಾದ ಹಣ್ಣಿನ ಬುಟ್ಟಿಯೊಂದನ್ನು ಇಟ್ಟು, ಗುಂಪಿನಲ್ಲಿರುವ ಮಕ್ಕಳಲ್ಲಿ ಯಾರು ಮೊದಲು ಆ ಮರವನ್ನು ತಲುಪುತ್ತಾರೋ ಅವರಿಗೆ ಮಾತ್ರ ಆ ಬುಟ್ಟಿಯಲ್ಲಿರುವ ಹಣ್ಣುಗಳು ಸಿಗುತ್ತೆ ಎನ್ನುತ್ತಾನೆ. ಮಕ್ಕಳು ನಡೆಯಲು ಆರಂಭಿಸುತ್ತಿದ್ದಂತೆ ಮಾನವಶಾಸ್ತ್ರಜ್ಞನಿಗೆ ಪರಮಾಶ್ಚರ್ಯ ಆಗುತ್ತೆ. ಯಾಕೆಂದರೆ ಆ ಮಕ್ಕಳು ಮರದೆಡೆಗೆ ಸ್ಪರ್ಧೆಯಿಂದ ಓಡುವ ಬದಲು, ಪರಸ್ಪರ ಕೈ ಕೈ ಹಿಡಿದು ಸೌಹಾರ್ದತೆಯಿಂದ […]Read More
ಯುಗಾಧಿ ಹಬ್ಬವು ಹಿಂದುಗಳಿಗೆ ದೊಡ್ಡ ಹಬ್ಬ. ಹಿಂದೂಗಳ ಅನೇಕ ಹಬ್ಬಗಳಲ್ಲಿ ಬಹು ಮುಖ್ಯವಾದದ್ದು ಯುಗಾಧಿ ಹಬ್ಬ. ಹಿಂದೂಗಳ ಪಂಚಾಗದ ಪ್ರಕಾರ ಮೊದಲ ಹಬ್ಬ, ಹಳೆಯ ಸಂವತ್ಸರವನ್ನು ಕಳೆದು ಹೊಸ ಸಂವತ್ಸರದ ಚೈತ್ರ ಮಾಸದ ಮೊದಲ ದಿನವೇ ಯುಗಾಧಿ ಹಬ್ಬದ ಆಚರಣೆ. ಈ ಹಬ್ಬದ ಸಂದರ್ಭದಲ್ಲಿ ಪ್ರಕೃತಿಯು ಬದಲಾಗುವ ಪರಿಯನ್ನು ನೋಡಿ ಸಂತೋಷ ಪಡುವ ಸಂದರ್ಭ ಎನ್ನಬಹುದು, ಅಂದರೆ ಚೈತ್ರಮಾಸ ಆಗಮನವೆಂದರೆ ಮನಸ್ಸು ಅರಳಿಸುವಂತಹ ವಸಂತ ಮಾಸ ಎಂದು ಕೂಡ ಹೇಳಬಹುದು. ಈ ಹಬ್ಬ ಬಂದಾಗ ಚೆಂದದ ಕಳೆ […]Read More
ಸರ್ ಜಿಮ್ ಕಾರ್ಬೆಟ್ (ಬಿಳಿ ಸಾಹೇಬ) “ಗುಡ್ಡದ ಹಿಂಬದಿಯಲ್ಲಿ ಕಂಡ ಆ ನರಬಕ್ಷಕಿ ಒಂದೇಸಮನೆ ಚಲಿಸಿ ದೊಡ್ಡ ಬಂಡೆಯ ಮರೆಗೆ ಕರೆದೋಯ್ದಿತ್ತು, ಸುಮಾರು ಜನರ ಪ್ರಾಣ ತೆಗೆದು ಸುತ್ತಮುತ್ತ ಹಲವಾರು ಹಳ್ಳಿಗಳ ಜನರ ಜೀವಭಯಕ್ಕೆ ಕಾರಣವಾಗಿದ್ದ ಆ ಹುಲಿ ನನ್ನ ಬಂದೂಕಿಗೆ ಕೇವಲ 50 ಮೀಟರ್ ನೇರದಲ್ಲಿ ಕಾಣಿಸುತಿತ್ತು. ಇನ್ನೇನು ಗುಂಡು ಹಾರಿಸಬೇಕು ಅಷ್ಟರಲ್ಲಿ ಬಂಡೆಯ ಗುಹೆಯ ಒಳಗಿನಿಂದ ನಾಲ್ಕು ಪುಟ್ಟ ಮರಿಗಳು ನೆಗೆದು ನೆಗೆದು ಹೊರಬಂದವು. ಆಗ ಆ ಹುಲಿ ನನ್ನ ಇರುವನ್ನು ಗುರಿತಿಸಿ ಆಕ್ರಮಣ […]Read More
ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ ಮಾನ್ಯ ಶ್ರೀ ಕುವೆಂಪು ರವರು ಶ್ರೀ ರಾಮಾಯಣ ದರ್ಶನಂ ರಚಿಸುತ್ತಿದ್ದ ಕಾಲ, ಕಾವ್ಯವನ್ನು ಹಾಗಷ್ಟೇ ರಚಿಸಲು ಶುರು ಮಾಡಿದ್ದರು. ಒಂದೇ ಸಮನೆ ಬರೆದು ಬರೆದು ಮುಂದಕ್ಕೆ ಸಾಗಲು ಹಠಾತನೇ ಸ್ಫೂರ್ತಿ ನಿಂತು ಹೋಗಿ ವಾರಾನುಗಟ್ಟಲೆ ಕಾವ್ಯ ಮುಂದಕ್ಕೆ ಹೋಗಲೇ ಇಲ್ಲಾ. ಈಗೆ ಶ್ರೀ ಕುವೆಂಪುರವರು ಚಡಪಡಿಸುತಿದ್ದಾಗ ತಮ್ಮ ಮಗು ಕೈಗೂಸು ತೇಜಸ್ವಿಯವರು ಊಟ ಮಾಡದೆ ರಚ್ಚೆ ಹಿಡಿದು ಅಳುತಿದ್ದಾಗ ಹಠಾತ್ತನೆ ಹೊಳೆದ ಸಾಲು “ಏಕೆ ಅಳುವೇ ತೇಜಸ್ವಿಯೇ” ಮಗು ಸಮಾಧಾನಪಟ್ಟಿತೋ ಇಲ್ಲವೋ […]Read More