ಎನ್. ಶಿವರಾಮಯ್ಯ (ನೇನಂಶಿ)

ಎನ್. ಶಿವರಾಮಯ್ಯ (17.02.1933 – 26.04.2016) ಕಾವ್ಯನಾಮ – ನೇನಂಶಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೇಗಲಾಲ ಗ್ರಾಮದವರು. ತಂದೆ ಎನ್.ಆರ್. ನಂಜಪ್ಪ, ತಾಯಿ ವೆಂಕಟಲಕ್ಷಮ್ಮ.ಕನ್ನಡ ಎಂ.ಎ., ಬಿ.ಎಡ್., ಕನ್ನಡ ಪಂಡಿತ್, ಹಿಂದೀ ವಿದ್ವಾನ್, ರಾ.ಭಾ. ಪ್ರವೀಣ್, ಸಂಸ್ಕೃತ ಕೋವಿದ, ಕನ್ನಡ ಉಪನ್ಯಾಸಕ ರಾಗಿದ್ದರು. `ನೇನಂಶಿ’ಯವರು ಬಹುಶ್ರತರಾಗಿದ್ದರು. ಅವರೊಬ್ಬ ಲಿಂಗ್ವಿಸ್ಟ್. ಅವರು ಬಹುಭಾಷಾ ಪಂಡಿತರಾಗಿದ್ದರು. ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಬಂಗಾಳಿ ಭಾಷೆಗಳಲ್ಲಿ ಪರಿಣತಿ ಇತ್ತು. ಕನ್ನಡಕ್ಕೆ ಈ ಎಲ್ಲಾ ಭಾಷೆಗಳಿಂದ ಅನುವಾದಗಳನ್ನೂ […]Read More

‘ಭೂರಮೆ ವಿಲಾಸ’ ಹಾಗೂ ‘ವೈಫ್ ಆಫ್ ಸೋಲ್ಜರ್’ – ಪುಸ್ತಕಗಳ ಬಿಡುಗಡೆ

ಕಗ್ಗೆರೆ ಪ್ರಕಾಶ್ ರವರ ಕಾವ್ಯ ಕೃತಿ “ಭೂರಮೆವಿಲಾಸ” ಹಾಗು ಎಸ್ ಭಾಗ್ಯ ರವರ ಅನುಭವ ಕಥನ ‘ವೈಫ್ ಆಫ್ ಸೋಲ್ಜರ್’ ಪುಸ್ತಕಗಳ ಬಿಡುಗಡೆ ಆಗಸ್ಟ್ 1 ರ ಭಾನುವಾರ ಬೆಂಗಳೂರಿನ “ಕೆ ಜಿ ಎಲ್ ಡಿ ಆರ್ಟ್ ಗ್ಯಾಲರಿ” ಯಲ್ಲಿ ಮಧ್ಯಾಹ್ನ 3 ರ ವೇಳೆಗೆ ಆಯೋಜಿಸಲ್ಪಟ್ಟಿದೆ. ಸಂಪೂರ್ಣ ವಿಳಾಸ ಕೆಳಗೆ ಲಭ್ಯವಿದೇ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ. ಸಾಹಿತ್ಯಾಸ್ಕತರು ಭೇಟಿ ನೀಡಿ ಕಾರ್ಯಕ್ರಮವನ್ನು ಪ್ರೋತ್ಸಾಯಿಸಬೇಕೆಂದು ಸಾಹಿತ್ಯಮೈತ್ರಿ ವತಿಯಿಂದ ವಿನಂತಿ. ವಿಶೇಷವೆಂದರೆ ಮೂರು ವರ್ಷದ […]Read More

ಪರಾಭವ ಭಾವನಾ – 1 ಯತಿರಾಜ್‌ ವೀರಾಂಬುಧಿ

ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು. ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ‘ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ! […]Read More

ನಿಮ್ಮ ನಗು

ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ನಗುವು ನಮಗದು ಸಹಜ ಧರ್ಮಉರಿದುಕೊಳ್ಳುವುದು ಅವರ ಕರ್ಮಆಗಿರಲಿ ಇದುವೇ ಬಾಳಮರ್ಮ ನಾವು ಅತ್ತರೂ ಕೊರಗದವರುನಾವು ನಕ್ಕಾಗ ಸೊರಗಿಹರುನಮ್ಮವರೆಂದಿಗೂ ಆಗದ ಇವರುತೋರಿಕೆಯ ಸೋಗಲಾಡಿ ಸುಭಗರು ಇರುತ್ತಾರೆ ಸುತ್ತಲೂ ಇಂಥವರುಹುಳಿ ಹಿಂಡುವ ಕಾಯಕದವರುಬಲಿಬೀಳದಿರಿ ಇವರು ನರಿಗಳಂಥವರು ನಕ್ಕು ನಗಿಸುವುದು ಸುಲಭವೆನ್ನದಿರಿನಗುವಿನೊಳಗೂ ಇರಬಹುದುಕಡಲಂಥ ದುಃಖ ದುಮ್ಮಾನ ನೂರು ಸ್ವಸ್ಥ ನಗುವ ಲೇಪನವೊಂದೇಹೆಚ್ಚಿಸುವುದು ಮೊಗದ ಚೆಲುವಿಂಗೆಹರಿಸುವುದದು ಸ್ನೇಹದ ಪರಿಶುದ್ಧಗಂಗೆ ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ಸೌಜನ್ಯ ದತ್ತರಾಜ ಚಿತ್ರಗಳು : pininterestRead More

ಶಿಳ್ಳೇ ವೃತ್ತಾಂತ!

ತುಂಕೂರ್ ಸಂಕೇತ್ ಸಣ್ಣವಳಿದ್ದಾಗಪೀಟಿ ಮಾಸ್ತರರವಿಶಲ್ಲಿನ ಶಿಳ್ಳೆ! ಬೆಳೆದು ಬೆಡಗಿಯಾಗಿಬಳುಕಿ ನಡೆವಾಗಪಡ್ಡೆ ಹುಡುಗರಕ್ಯಾತೆ ಮಾಡುವ ಶಿಳ್ಳೆ! ಪಕ್ಕಾ ಗೃಹಿಣಿಯಾಗಿಅಡುಗೆ ಕೋಣೆ ಸೇರಿದರೆಕೂಗಿ ಕರೆಯುತ್ತೆಅಡುಗೆಯ ಕುಕ್ಕರ್ಶಿಳ್ಳೆ ಹಾಕಿ! ಬಿಡದೀ ಮಾಯೇವಯಸ್ಸಾದ ಮೇಲೆವೃದ್ಧಾಶ್ರಮ ಸೇರಿದರೆಪಕ್ಕದ ಬೆಟ್ಟದಿಂದಕೂಗುತ್ತೆ ಶಿಳ್ಳೇ ಕ್ಯಾತಶಿಳ್ಳೇ ಹಾಕಿ! ತುಂಕೂರ್ ಸಂಕೇತ್Read More

ಬೆಳ್ಗಣ್ಣ! (Indian White-eye)

ಕಲ್ಗುಂಡಿ ನವೀನ್ ನಮ್ಮ ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಬೆಳ್ಗಣ್ಣ ಸಹ ಒಂದು! ಪ್ರಧಾನವಾಗಿ ಹಸಿರು-ಹಳದಿ ಬಣ್ಣದ ಸರಿಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಕಣ್ಣಿನ ಸುತ್ತ ಅಚ್ಚಬಿಳಿಬಣ್ಣದ ಉಂಗುರವಿರುತ್ತದೆ. ಅದೇ ಕಾರಣಕ್ಕೆ ಈ ಹಕ್ಕಿಯನ್ನು ಬೆಳ್ಗಣ್ಣ ಎಂದು ಕರೆಯುವುದು. ಇಂಗ್ಲಿಷಿನಲ್ಲಿಯೂ ಇದನ್ನು ವೈಟ್ ಐ (Indian White-eye Zosterops palpebrouses) ಎಂದೇ ಕರೆಯುತ್ತಾರೆ. ದಕ್ಷಿಣ ಏಷ್ಯಾದಲ್ಲಿ ಎರಡು, ಜಗತ್ತಿನಾದ್ಯಂತ 94 ಬಗೆಯ ಬೆಳ್ಗಣ್ಣಗಳಿವೆ. ದಕ್ಷಿಣ ಏಷ್ಯಾದಲ್ಲಿನ ಎರೆಡು ಬಗೆಯವು ಎಂದರೆ ಭಾರತದಲ್ಲಿ ಕಂಡುಬರುವ ಬೆಳ್ಗಣ್ಣ […]Read More

ಮಿಲ್ಖಾಸಿಂಗ್

ಲೇಖಕರು: ಆರ್ ಬಿ ಗುರು ಬಸವರಾಜಮುದ್ರಣ: ಸಾಹಿತ್ಯಲೋಕ ಪಬ್ಲಿಕೇಷನ್ಬೆಲೆ : 150 /- ಓಡು ಮಿಲ್ಖಾ ಓಡು 1947 ರ ದೇಶ ವಿಭಜನೆ ಸಮಯದಲ್ಲಿ ಎಷ್ಟೋ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ಅವರುಗಳಲ್ಲಿ ಮಿಲ್ಕಾ ಸಿಂಗ್ ಒಬ್ಬರು. ಇದು ಕೇವಲ ಮಿಲ್ಖಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಖಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ.• ಸತತ ಮೂರು ವರ್ಷ ಬರಿಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ […]Read More

ಜಪಾನಿನ ಮೃತ್ಯುಂಜಯ (ಟ್ಸುಟೊಮು ಯಮಗುಚಿ)

ಅಂದು ಆಗಸ್ಟ್ 6 ‘ಟ್ಸುಟೊಮು ಯಮಗುಚಿ’ ಎಂಬ 29 ವರ್ಷದ ಜಪಾನಿಗ ತುಂಬ ಖುಷಿಯಲ್ಲಿದ್ದ. ಮಿಟ್ಸುಬಿಷಿ ಕಂಪನಿಯ ಪರವಾಗಿ ಹಿರೋಷಿಮಾ ನಗರಕ್ಕೆ ಬಂದ ಟ್ಸುಟೊಮು ಮೂರು ತಿಂಗಳು ಊರಿಗೆ ವಾಪಸಾಗದೆ ತೈಲ ಟ್ಯಾಂಕರ್ ಗಳ ರೂಪು ರೇಷೆಯ ಕೆಲಸದಲ್ಲಿ ನಿರತನಾಗಿದ್ದ. ಒಮ್ಮೆ ಪ್ರಾಜೆಕ್ಟ್ ಕೆಲಸ ಮುಗಿಯಿತು. ಮಾರನೆಯ ಅವನು ತನ್ನ ಊರಿಗೆ ಮರಳಿ ತನ್ನ ಮಡದಿ ‘ಹಿಸಾಕೊ’ ಮತ್ತು ಮಗ ‘ಕತ್ಸುತೋಶಿ’ ಯರನ್ನು ಸೇರುವ ಖುಷಿಯಲ್ಲಿದ್ದ. ಹಾಗಾಗಿ ಬೆಳಿಗ್ಗೆಯೇ ಎದ್ದು ನೌಕಾ ಪ್ರದೇಶವನೊಮ್ಮೆ ಕೊನೆಯ ಬಾರಿಗೆ ನೋಡಿ […]Read More

ನಾಗಮಂಡಲದ ಚಿತ್ತಾರಗಳು

ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ […]Read More

ಬಿಗ್ ಬಾಸ್ (ಸೀಸನ್ -8) – ದಂಡ ಯಾತ್ರೆ

ಈ ವಾರದ ಬಿಗ್ ಬಾಸ್ ಸೀಸನ್ 8 ಎಲ್ಲ ಸ್ಪರ್ದಿಗಳು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗುವ ಮೂಲಕ ಶುರುವಾಯಿತು. ಶಮಂತ್ ಮತ್ತು ಅರವಿಂದ್ ಕೆ ಪಿ ಎಲಿಮಿನೇಷನ್ ನಿಂದ ಇಮ್ಮ್ಯೂನಿಟಿ ಪಡೆದಿದ್ದರು. ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಎರಡು ತಂಡಗಳನ್ನು ತಾವೇ ರಚಿಸಿ ‘ದಂಡ ಯಾತ್ರೆ’ ಎಂಬ ಹೆಸರಿನಲ್ಲಿ ಟಾಸ್ಕ್ ನೀಡಿದ್ದರು. ಮಂಜು ಪಾವಗಡ, ದಿವ್ಯ ಯು, ದಿವ್ಯ ಸುರೇಶ್, ಶಮಂತ್, ಮತ್ತು ಚಕ್ರವರ್ತಿ ಒಂದು ತಂಡವಾಗಿ ತಮ್ಮನ್ನ “ನಿಮಗೈತೆ ಇರು” ಎಂದು ಕರೆದುಕೊಂಡರೆ […]Read More