ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗ ಆತುರಗೆಟ್ಟ ಸ್ವಯಂ ಘೋಷಿತ ಮೇಧಾವಿಗಳು ತಮ್ಮ ವದಂತಿಗಳಲ್ಲೇ ಅವರನ್ನು ಸಾಯಿಸಿಬಿಟ್ಟಿದ್ದರು. ತಿಮ್ಮಕ್ಕನವರ ಆರೋಗ್ಯದ ಕಾಳಜಿಗಿಂತ ಅವರು ಕೊನೆಯುಸಿರೆಳೆದರು ಎಂಬ ಸುದ್ದಿಯನ್ನು ನಾವೇ ಮೊದಲು ಪಸರಿಸಬೇಕೆಂಬ ಹಪಾಹಪಿ ಅವರುಗಳಲ್ಲಿದ್ದಂತೆ ಭಾಸವಾಯಿತು. ಕೊನೆಗೂ ತಿಮ್ಮಕ್ಕನವರ ಅರೋಗ್ಯ ಚೇತರಿಸಿಕೊಂಡಿದೆ ಎಂಬ ಸುದ್ಧಿಯನ್ನು ಅವರ ಸಮೀಪವರ್ತಿಗಳು ಹಾಗು ಕುಟುಂಬದವರು ಪತ್ರಿಕಾ ಪ್ರಕಟಣೆ ಕೊಡುವಷ್ಟರಲ್ಲಿ ಸಾಕಾಯಿತು. ಹೆದ್ದಾರಿಯ ರಸ್ತೆಗಳಲ್ಲಿ ಎಂತಹ ಐಷಾರಾಮಿ ಹವಾನಿಯಂತ್ರಿತ […]Read More
ಪ್ರೇಮದ ಋಣ ಅವನನ್ನು ನನ್ನಾತ್ಮದೊಳಗೆಇಳಿಸಿಕೊಳ್ಳದಿದ್ದರೆಹುಟ್ಟುತ್ತಿದ್ದವೇಇಷ್ಟೆಲ್ಲಾ ಕವಿತೆಗಳು ಅವನೆದೆಯೊಳಗೆನನ್ನ ಹೆಜ್ಜೆ ಗುರುತುಮೂಡಿವೆಯೋ ಇಲ್ಲವೋಬೇಕಿಲ್ಲ ನನಗೆ ಅವನನ್ನೆಂದಿಗೂಬೈಯ್ಯಲಾರೆ ಬೇಡಲಾರೆಅವನಿಂದಲೇ ಹುಟ್ಟಿದಕವಿತೆಗಳ ಋಣನನ್ನ ಮೇಲಿರುವಾಗ ಬರೆದ ಕವಿತೆಗಳಲ್ಲೊಂದಾದರೂಅವನ ಕಣ್ಣಿಗೆ ಬಿದ್ದುಮನದಲ್ಲೊಮ್ಮೆ ನನ್ನ ನೆನಪುಹಾದು ಹೋಗಿದ್ದರೂ ಸಾಕುಈ ಜನ್ಮದ ಋಣ ಕಳೆದಂತೆ ಸೌಜನ್ಯ ದತ್ತರಾಜRead More
C/O ಚಾರ್ಮಾಡಿ – ಪ್ರೇಮ ಪ್ರಕೃತಿಯ ಪಯಣ ಪುಸ್ತಕ : C/O ಚಾರ್ಮಾಡಿಲೇಖಕರು : ಸಚಿನ್ ತೀರ್ಥಹಳ್ಳಿಪ್ರಕಾರ : ಕಾದಂಬರಿಪ್ರಕಾಶಕರು : ಸ್ವಪ್ನ ಬುಕ್ ಹೌಸ್ ಇದನ್ನ ನೀವು ಓದೋಕೆ ಶುರು ಮಾಡಿದಿರಿ ಅಂದರೆ ಪೂರ್ತಿ ಓದೋವರೆಗು ಸ್ವೈಪ್ ಮಾಡೋ ಆಗಿಲ್ಲ. ಇಲ್ಲ ಪೂರ್ತಿ ಓದೋಕೆ ಆಗಲ್ಲ ,ಟೈಂ ಇಲ್ಲ, ಅಂದ್ರೆ ಇವಾಗ್ಲೇ ಸ್ಕಿಪ್ ಮಾಡಿ ಧನ್ಯವಾದ. ಈ ಚಳೀಲಿ ಬೆಳಗ್ಬೆಳಿಗ್ಗೆ ಐದ್ ಗಂಟೆಗೆ ಎದ್ದು ವರ್ಷ ಪೂರ್ತಿ ನೋಡದೆ ಇರೋ ಬುಕ್ಸ್ ಎಲ್ಲಾ ಹುಡುಕಿ ಮೀಟಿಂಗ್ […]Read More
ರಾಧಾಮಾಧವರ ದಿವ್ಯಪ್ರೀತಿ ಕೃಷ್ಣರಾಧೆಯರ ಒಲವಧಾರೆಯಕಂಡು ಲೋಕದಿ ಏನೊ ಪುಳಕ..!ರಾಧಾಮಾಧವನೆಂಬ ಜಗ ನೀಡಿದಹೆಸರಲಿ ಇಹದಲ್ಲ ಯಾವ ಕಳಂಕ..!! ಮುಕುಂದನ ನೀಲಿ ಕಂಗಳಲಿಕಂಡಿಹಳು ರಾಧೆ ಅನಂತಪ್ರೀತಿ..!ಬಲ್ಲವಳಿವಳು ಮಾತ್ರವೇ ಅದರಲಡಗಿಹಭವ್ಯ ಅನುರಾಗದ ದಿವ್ಯನೀತಿ!! ಮುರಾರಿಗೋ ಅವಳೆಂದರೆಆತ್ಮ,ಜೀವಗಳ ಸವಿಭಾವದೊರತೆ..!ಬಾಳಲಿ ಅವನಿಗಿಲ್ಲ ಅವಳಎದಿರು ಯಾವುದಕೂ ಕೊರತೆ!! ಗೋಪಿಕೆಯರು ಸಾವಿರಾರಿದ್ದರೂಮೋಹನನಿಗೆ ರಾಧೆಯೇ ಪ್ರಾಧಾನ್ಯ..!ನೀಡಿಹನು ತನ್ನ ಹೃದಯದಂತರಾಳವಅವಳ ಒಲವೇ ಅವನಿಗೆ ಅನನ್ಯ!! ಕಳೆದ ಜನ್ಮಜನ್ಮಗಳಲಿ ಆಗಿದೆಇವರೀರ್ವರ ಆತ್ಮಾನುಸಂಧಾನ..!ಲೋಕಕಿಂದಿಗೂ ಮಾದರಿರಾಧೆಗೋವಿಂದರ ಪ್ರೀತಿಯ ಕಥನ!! ಸುಮನಾ ರಮಾನಂದRead More
ಬಹಳ ಹಿಂದೆ ಚಿತ್ರರಂಗದ ಕದ ತಟ್ಟಬೇಕಾದರೆ ಆಗಿನ ನಟನಾಸಕ್ತರು ರಂಗಭೂಮಿ ತಂಡದಲ್ಲಿ ಸೇರಿಕೊಂಡು ರಂಗ ದಿಗ್ಗಜರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಹತ್ತು ಹಲವಾರು ಪಾತ್ರಗಳಲ್ಲಿ ನಟಿಸಿ ಅಥವಾ ತೆರೆಯ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯಲ್ಲಿ ಗುರುತಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು, ರಂಗಭೂಮಿಯ ಜೊತೆಗೆ ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರವಹಿಸಿ ಅದರಲ್ಲೇ ತಮ್ಮ ಪ್ರತಿಭೆಯನ್ನು ತೋರಿಸಿ ನಂತರ ಚಿತ್ರರಂಗದ ನಿರ್ದೇಶಕ ನಿರ್ಮಾಪಕರ ಕಣ್ಸೆಳೆದು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದರು. ಡಾ. ರಾಜಕುಮಾರ್, ಅನಂತನಾಗ್, ಶಂಕರ್ ನಾಗ್, ಇಂದಿನ ಯಶ್, ಶರಣ್, […]Read More
ಮುನಿಸೇಕೆ ಮೊದಲಿರುಳ ಆರತಿಯಹಸಿಯಿನ್ನು ಆರಿಲ್ಲನಿಮಗೆ ಮುನಿಸೇಕೆಂದುನನಗೆ ಅರಿವಾಗದು! ಕಟ್ಟಿದಾ ಕಂಕಣದಗಂಟಿನ್ನೂ ಬಿಚ್ಚಿಲ್ಲಚಪ್ಪರದ ಹೂವುಗಳಘಮವು ಮಾಸಿಲ್ಲ; ಹೊರಗೆ ಹೋಗೋಣವೇ?ಎಂದು ಕೇಳಿದ ನಿಮಗೆನಾ ಬೇಡವೆಂದುದಕೆನೊಂದಿರುವಿರೇ? ಅಳಿಯನಾ ಮಾತನ್ನುಮಾವನೊಪ್ಪದೆ ಇಹರೆ,ಒಪ್ಪಿಸುವೆ ಅಪ್ಪನನುಮುನಿಯದಿರಿ ನೀವು; ತಮ್ಮ-ತಂಗಿಯರಿನ್ನುನಿಮ್ಮ ಕಾಡುವುದಿಲ್ಲ,ನಾ ಬರುವೆ ನಿಮ್ಮೊಡನೆಗೊಡವೆ ಬೇಡಿನ್ನು; ನನ್ನ ಗೆಳತಿಯರೆಲ್ಲನನ್ನಂತೆ ಅತಿಸಾಧು,ಕೊಂಕು ಮಾತುಗಳನ್ನುಆಡರವರೆಂದೂ ; ನನ್ನ ಅಮ್ಮನ ಕಂಡುನೀವೊಮ್ಮೆ ಹೇಳಿಬಿಡಿ,ಅವಳೊಪ್ಪಿದರೆ ಸಾಕುಬರುವೆ ನಿಮ್ಮೊಡನೆ!! ಶ್ರೀವಲ್ಲಿ ಮಂಜುನಾಥಬೆಂಗಳೂರುRead More
ಭೋರ್ಗರೆವ ಎರ್ಮಾಯಿ ಜಲಪಾತ ಮಳೆಗಾಲ ಬಂತೆಂದರೆ ಸಾಕು ಮಳೆಗಾಲದುದ್ದಕ್ಕೂ ಇಲ್ಲಿನ ಪ್ರಕೃತಿಗೆ ಒಂಥರಾ ಹಬ್ಬವೆಂಬಂತಾಗಿ ಪ್ರಕೃತಿ ಮಾತೆಯು ಹಚ್ಚ ಹಸುರಿನಿಂದ ಮೈತುಂಬಿ ನಿಲ್ಲುತ್ತಾಳೆ. ಬತ್ತಿ ಹೋಗಿದ್ದ ತೊರೆ, ಕೆರೆ, ನದಿಗಳೆಲ್ಲವೂ ಮೈತುಂಬಿ ಮತ್ತೆ ಜೀವ ಪಡೆದುಕೊಳ್ಳುವುದರಿಂದ ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಪ್ರವಾಸಿಗರ ಕಣ್ಮನಗಳಿಗೆ ಆಹ್ಲಾದವನ್ನು ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಬಹಳಷ್ಟು ಕಾಣ ಸಿಗುತ್ತವೆ. ಅಂತಹ ಜಲಪಾತಗಳ ಪೈಕಿ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಾಜೂರು ಸಮೀಪವಿರುವ “ಎರ್ಮಾಯಿ” ಜಲಪಾತವೂ ಒಂದು. ಬೆಳ್ತಂಗಡಿ […]Read More
ಹೃದಯ ಖರೀದಿ ಖಾಲಿಯಾದ ಹೃದಯವನ್ನುಕೊಳ್ಳುವವರು ಬೇಕಾಗಿದ್ದಾರೆವಯಸ್ಸು 38ಬಣ್ಣ ತುಸು ಕೆಂಪು ಆದರೆ ಬಣ್ಣಗೆಡದ ಬದುಕು ಖಾಲೀತನ ಬೇಸರವುಒಮ್ಮೊಮ್ಮೆ ಸಡಗರವುಹಲವಾರು ಬಾರಿ ಬಾರುಗೆಳೆಯರೊಂದಿಗಿನ ಉದ್ರಿ ತಕರಾರು ಖಾಲಿಯಾದ ಹೃದಯಏಕಿಷ್ಟು ಗೊಂದಲ ನಿರೀಕ್ಷೆ ನಿರಾಸೆ ಸದಾ ಸ್ನೇಹಿತಪುರೋಹಿತರಿಗೆ, ಅಡುಗೆಯವರಿಗೆ, ಕನ್ಯಾ ಕೊಡೊಲ್ಲ.ಆಸ್ತಿಯ ಉಯಿಲು ಪತ್ರವೇ ಲಗ್ನಪತ್ರಿಕೆ. ಏಕಾಂಗಿತನವೇ ಗೆಳೆಯರುಖಾಲಿಯಾದ ಹೃದಯಕೆ ಸದಾ ದಿಗಿಲುಕಾದು ಕಾದು ಹುಡುಗಿಯರಿಗೂ 38 ಬಂತುಆದರೂ ನಿಲ್ಲದ ತಕರಾರು ಪವನ ಕುಮಾರ ಕೆ ವಿ ಬಳ್ಳಾರಿRead More
ಗತ – ಪುನರ್ಜನ್ಮದ ರೋಚಕ ಕಾದಂಬರಿ ಪುಸ್ತಕದ ಹೆಸರು: ಗತಲೇಖಕರ ಹೆಸರು: ಆಶಾ ರಘುಪ್ರಥಮ ಮುದ್ರಣ: 2021ಪ್ರಕಾಶಕರು : ಸಾಹಿತ್ಯ ಲೋಕಪಬ್ಲಿಕೇಷನ್ಸ್ಪುಟಗಳು: 232ಬೆಲೆ: 250 ರೂ/- ಲೇಖಕರ ಪರಿಚಯ:ಕಾದಂಬರಿಗಾರ್ತಿಯಾದ ಆಶಾ ರಘು ಬೆಂಗಳೂರಿನವರು. ಬೆಂಗಳೂರು ವಿ.ವಿಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿ ತನ್ನನ್ನುತೊಡಗಿಸಿಕೊಂಡಿದ್ದಾರೆ. ‘ ಆವರ್ತ’ ‘ಗತ’ ‘ ಮಾಯೆ’ ‘ಆರನೇ ಬೆರಳು’ ‘ಬೊಗಸೆಯಲ್ಲಿ ಕಥೆಗಳು’”ಅಪರೂಪದ ಪುರಾಣ ಕಥೆಗಳು ‘ಚೂಡಾಮಣಿ’ ‘ಬಂಗಾರದ ಪಂಜರ […]Read More
ನಿನ್ನನ್ನೆ ನಂಬಿಹೆನು ನಿನ್ನನ್ನು ನಂಬಿಹೆನು ಕೊನೆತನಕ ಕಾಯುವೆನುದಯಮಾಡಿ ನಂಬೆನ್ನ ಗೆಳತಿ,,,ಎಂದೆಂದು ನೀ ನನ್ನ ಸುಮತಿ.ಯಾವಾಗ ಕೋಡುತೀಯ ಪ್ರೀತಿ.?!!೧!! ಒಂದಂತು ಸತ್ಯ, ಪ್ರೀತಿಸುವೆ ನಿತ್ಯನಿನ್ನಲ್ಲಿ ನಾನಾಗಿ ನಾ ಬದುಕುವೆನಿನಗಾಗಿ ಬಾಳೆಲ್ಲ ನಾ ದುಡಿಯುವೆನನ ಮಾತು ಕೇಳು,ನೀ ನನ್ನ ಬಾಳು.!!೨!! ಈ ಹೃದಯ ನಿನಗಾಗಿ ಬಡಿಯುತ್ತಿದೆನನ ಮನಸು ನಿನ್ನನ್ನು ಕಾಯುತ್ತಿದೆಯಾವಾಗ ಬರುವೆ, ಪ್ರೀತಿನ ಕೊಡುವೆ.?ಬಾರಮ್ಮ ಬಾ ಬೇಗ ನನ ಬಾಳಿಗೆ.!!೩!! ನೀ ನಗುವ ಕ್ಷಣವೆಲ್ಲ ಸೌಂದರ್ಯವುನೀ ಸನಿಹವಿದ್ದಾಗ ಮಾಧುರ್ಯವುಜೊತೆಯಾಗು ಓಲವೆ,ನೀ ನನ್ನ ಗೆಲುವುನಂಬಿಹುದು ನಿನ್ನ,ಈ ನನ್ನ ಮನವು.!!೪!! ನೀ ಬರುವ […]Read More