ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS

ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS ಈ ಕಾಲ ಘಟ್ಟದಲ್ಲಿ ರಂಗಭೂಮಿಯ ತಂಡಗಳು ಹೆಚ್ಚೆಚ್ಚು ರಂಗ ಪ್ರಕಾರಗಳಲ್ಲಿ ತೊಡಗಿಕೊಂಡು ನಾಡಿನ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸುತ್ತಿವೆ. ಈ ನಿಟ್ಟಿನಲ್ಲಿ ‘ವ್ಯಾಸ್ಪ್ ಥಿಯೇಟರ್’ ಸತತವಾಗಿ ಹದಿಮೂರು ವರ್ಷಗಳು ರಂಗ ಪ್ರಯೋಗಗಳನ್ನೂ ಹಾಗೂ ಹಲವಾರು ರಂಗ ಚಟುವಟಿಕೆಗಳನ್ಬು ನಡೆಸುತ್ತಾ ಹದಿನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ನಾಡಿನ ಖ್ಯಾತ ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ರಾಜೇಂದ್ರ ಕಾರಂತರ ರಚನೆ ಹಾಗೂ ನಿರ್ದೇಶನದ ‘ಮರಿಯಂಳ ಮೂರನೇ ಮದುವೆ’ ನಾಟಕದ ಪ್ರರ್ದಶನದ ಮೂಲಕ 2010 […]Read More

ಸತ್ಯ – ಮಿಥ್ಯದ ಲಹರಿ

ಸತ್ಯ – ಮಿಥ್ಯದ ಲಹರಿ ಹೃದಯದೊಳಗೆ ಪ್ರೀತಿಯಹಣತೆ ಹಚ್ಚಿ ಕತ್ತಲ ನೀಗಿಸಿ..ಸತ್ಯವನರುಹಿ ಮನವ ಹಗುರಾಗಿಸಿಸಂತಸದಿ ನಗುವವರ ನಗೆಯೇ ಸತ್ಯ!! ಒಡಲೊಳಗೆ ದ್ವೇಷದುರಿಯಉಪೇಕ್ಷೆಯ ಜ್ವಾಲೆಯ ಕಿಚ್ಚು ಹತ್ತಿಸಿ..ಧಗೆಯ ಕೆಂಡದಿ ಭಾವಗಳನುರಿಸಿವ್ಯಂಗ್ಯದಿ ನಗುವವರ ನಗೆಯೇ ಮಿಥ್ಯ!! ಮನಸಿನೊಳಗೆ ನೂರಾಸೆಯಭಾವಗಳಾಕಾಂಕ್ಷೆಯ ಬೀಜವ ಬಿತ್ತಿ..ಹೃದಯದೊಳು ಒಲುಮೆಯ ಮೊಳಕೆಯನು ಅರಳಿಸಿಕಿರುನಗು ನಗುವವರ ನಗೆಯೇ ಸತ್ಯ!! ಮನದ ಮಾತುಗಳ ಭಂಡಾರ ಹುಡುಕಿಕಂಗಳ ಕದದಲಿ ಅದನಿರಿಸಿ..ಅಂತರಾಳದ ನೋವನು ತಾ ಕೆಣಕಿಕಪಟದಿ ನಗುವವರ ನಗೆಯೇ ಮಿಥ್ಯ!! ಸುಮನಾ ರಮಾನಂದRead More

ಮನೆ ಮನೆ ವಿಮಾನಾಯಣ

ಮನೆ ಮನೆ ವಿಮಾನಾಯಣ ಅಭಿವೃದ್ಧಿಶೀಲ ರಾಷ್ಟ್ರಗಳ ಶ್ರೀಸಾಮಾನ್ಯರಿಗೆ ತಮ್ಮ ಜೀವಿತಾವಧಿಯಲ್ಲಿ ತಾವೊಂದು ಕಾರ್ ಮಾಲೀಕರಾಗುವ, ಶ್ರೀಮಂತ ವರ್ಗದ ಜನರಿಗೆ ತಾವು ಬ್ರಾಂಡೆಡ್ ಕಾರ್ ಮಾಲೀಕರಾಗಬೇಕೆಂಬ ಆಸೆಯಿರುವುದು ಸಹಜ. ಇದರಿಂದ ಇಂದು ಮನೆ ಮನೆಗಳಲ್ಲೂ ಬೈಕ್ ಹಾಗೂ ಕಾರ್ ಸಾಮಾನ್ಯವಾಗಿದೆ. ಬದುಕಿನ ಬಂಡಿಯನ್ನು ಸಾಗಿಸುವುದು ಕಷ್ಟಕರವಾಗಿದ್ದರೂ ಹಾಗೋ ಹೀಗೋ ಹೊಂದಾಣಿಕೆ ಮಾಡಿ ಕಾರು ಖರೀದಿಸಿ ಭೇಷ್ ಅನಿಸಿಕೊಂಡವರೆಷ್ಟೋ. ಮನುಷ್ಯನ ಆಸೆಗಳಿಗೆ ಮಿತಿಯಿಲ್ಲವಾಗಿ ತನ್ನ ಮನೆ ಮುಂದೆ ಕೇವಲ ಕಾರ್ ಮತ್ತು ಬೈಕ್ ಅಷ್ಟೇ ಅಲ್ಲದೇ ಹೆಲಿಕಾಪ್ಟರ್ ಅಥವಾ ವಿಮಾನ […]Read More

ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು

ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ‘ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ಈ ಭೂಮಿಯ ಭೂಷಣಗಳು ಎಂದೇ ವ್ಯಾಖ್ಯಾನಿಸಬಹುದು. ‘ಅಂಟಾರ್ಟಿಕಾ’ ಭೂಮಿಯ ದಕ್ಷಿಣ ದೃವದ ಸುತ್ತ ಹೆಪ್ಪುಗಟ್ಟಿದ ಸಮುದ್ರದಿಂದ ಸುತ್ತುವರೆದ ಒಂದು ಭೂಖಂಡ (Around South Pole). ಆದರೇ ಆರ್ಕ್ಟಿಕ್ ಭೂಮಿಯ ಉತ್ತರ ದೃವದಲ್ಲಿನ ಹೆಪ್ಪುಗಟ್ಟಿದ ಸಮುದ್ರ. ಅದು ಭೂಖಂಡ ಅಲ್ಲ (Around North Pole Arctic Ocean). ಈ ಎರಡೂ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಓರೆಯಾಗಿ ತಲುಪುವುದರಿಂದ ತೀರಾ ಕಡಿಮೆ ಉಷ್ಣಾಂಶದಿಂದಾಗಿ ಇಲ್ಲಿನ ಪ್ರದೇಶಗಳು ಹೆಪ್ಪುಗಟ್ಟಿದ ಹಿಮದಿಂದ […]Read More

ಬಾರಮ್ಮ ಗೌರಮ್ಮ

ಬಾರಮ್ಮ ಗೌರಮ್ಮ ಬಾಗಿಲು ತೆರೆದಿಹುದುಬಾರೇ ನೀ ಗೌರಮ್ಮಮಂಗಳದಾಯಿನಿ ಬಾರಮ್ಮ ಮನಕೆ ಮುದವನು ನೀಡಿಮನದ ಆಸೆಯ ಕೇಳಿಮನಸಾರೆ ನಮ್ಮನ್ನು ಹರಸಮ್ಮ ಮಂಗಳ ಗೌರಿಯು ನೀನುತಿಂಗಳನ ಮನದಂತೆ,ಮನೆಯಅಂಗಳದಿ ಮುಖವ ತೋರಮ್ಮ ತೋರಣವ ಕಟ್ಟಿಹೆವುರಂಗೋಲಿ ಹಾಕಿಹೆವುಮಂಗಳ ದ್ರವ್ಯವ ನೀಡೇವು ಅರಿಶಿಣದ ದಾರವ ಕಟ್ಟಿಹೆವು ನಾವೆಲ್ಲಅರಿತವಳು ನೀನಮ್ಮಅರಿಯ ದೂರ ಮಾಡಮ್ಮ ಹರಸಮ್ಮ ನೀನೆಮ್ಮಕರುಣೆಯನು ತೋರಮ್ಮಮನೆ ಮನದಲ್ಲಿ ನೀ ನೆಲೆಸಮ್ಮ ಸುನೀಲ್ ಹಳೆಯೂರುRead More

ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ

ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ ಇತೀಚಿನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರ ಖ್ಯಾತಿಯ ಗಗನ್ ರಾಮ್ ಪ್ರಸಕ್ತ ಸಾಲಿನ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ರಂಗ ವಿದ್ಯಾರ್ಥಿ. ಗಗನ್ ರಾಮ್ ಕುರಿತು ಶಾಲಾ ದಿನಗಳಿಂದ, ಅಂದರೆ 2005 ರಿಂದ ಇಲ್ಲಿಯವರೆಗೂ ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಗಗನ್ ರಾಮ್ ರವರು ತೊಡಗಿಸಿಕೊಂಡಿರುತ್ತಾರೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿ ಯವರಾದ ಸಿ.ಎನ್.ಗಿರಿಜಮ್ಮ ರವರಿಂದ ರಂಗಭೂಮಿಗೆ ಪರಿಚಯವಾಯಿತು. ಶಾಲಾ ದಿನಗಳಲ್ಲಿ ಗಗನ್ […]Read More

ಪುಟ್ಟ ಮಗು

ಪುಟ್ಟ ಮಗು ನಮ್ಮ ಮನೆಯ ಪುಟ್ಟ ಮಗುಶಾಲೆಗೊರಟಿತು,,,ಹೊರಡುವಾಗ ಮುದ್ದು ನಗುಟಾಟಾ ಮಾಡಿತು.ನೋಡಲೆಂತ ಸುಂದರ,,ನೋಡು ಬಾರೊ ಚಂದಿರ.!!೧!! ಅಮ್ಮ ಮಾಡಿದಂತ ತುತ್ತುಒಡಲು ತುಂಬಿತು.ಮಮತೆಯಿಂದ ಕೊಟ್ಟ ಮುತ್ತುಪ್ರೀತಿ ತಂದಿತು.ಕರುಳ ಬಳ್ಳಿ ಸುಂದರನೋಡು ಬಾರೊ ಚಂದಿರ.!!೨!! ಹಲ್ಲು ಉಜ್ಜಿ ಮೊಗವ ತೊಳೆದುಶಿವಗೆ ನಮಿಸಿದೆ.ನಮಿಸುವಾಗ ಭಕ್ತಿ ಬೆಳೆದುವಿಧ್ಯೆ ಬಯಸಿದೆಎಂಥ ಭಕ್ತಿ ಸಾಗರನೋಡು ಬಾರೊ ಚಂದಿರ.!!೩!! ಅಜ್ಜಿಗೊಂದು ತಾತಗೊಂದುಪಪ್ಪಿ ಕೊಟ್ಟಿತ್ತು.ನನ್ನ ಬಳಿಗೆ ಮಗುವು ಬಂದುಟು ಬಿಟ್ಟಿತು.ಕೋಪವೆಷ್ಟು ಸುಮಧುರನೋಡು ಬಾರೊ ಚಂದಿರ.!!೪!! ಅಪ್ಪನ ಜೊತೆ ಗಾಡಿ ಏರಿಹೆಂಗೆ ಕೂತಿದೆ.ಚಂದಲೋಕಕೂನು ಹಾರಿಬಿಡದೆ ಜಗ್ಗದೆ.ಇವರ ಬಂದ ಸುಂದರನೋಡು ಬಾರೊ […]Read More

ಮಾತು ಬೆಳ್ಳಿ ಮೌನ ಬಂಗಾರ

ಮಾತು ಬೆಳ್ಳಿ ಮೌನ ಬಂಗಾರ ಮಾತು ಮತ್ತು ಮೌನದ ಬಗ್ಗೆ ನಾವು ಹೆಚ್ಚು ವಿಚಾರ ಮಂಥನ ಮಾಡಿದಾಗ ಪ್ರತಿ ಬಾರಿಯೂ ಮೌನ ಎಂಬುದು ಮಾತಿನ ಅಭಾವದ ಸ್ಥಿತಿ ಮತ್ತು ಮಾತು ಎನ್ನುವುದು ವಿಚಾರಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಸರಿಯಾಗಿ ವರ್ಗಾಯಿಸುವಲ್ಲಿ ಸರ್ವಶಕ್ತ ಎನ್ನುವುದು ಅರ್ಧಸತ್ಯವಷ್ಟೇ ಎಂದು ತಿಳಿದು ಬರುತ್ತದೆ. ಕೆಲವು ವಿಚಾರಗಳನ್ನು ಮಾತಿಗಿಂತ ಮೌನವೇ ಹೆಚ್ಚು ಶಕ್ತವಾಗಿ ಮತ್ತು ಸಮಗ್ರವಾಗಿ ಸಂವಹಿಸುತ್ತದೆ ಎನ್ನುವುದನ್ನು ನಾವು ಮರೆತೇ ಬಿಟ್ಟಿದ್ದೇವೆ. ‘ಮಾತು ಬೆಳ್ಳಿ ಮೌನ ಬಂಗಾರ’ ಎನ್ನುವ ಗಾದೆ ಮಾತು ಅತ್ಯಂತ […]Read More

ಬೆನಕ

ಬೆನಕ ನಮ್ಮ ಬೆನಕನು ಬರುವನುಕರೆದೊಯ್ಯಲೆನ್ನ ತಾಯನುಭಾದ್ರಪದದಲಿ ಬರುವನುನಮಗಮಿತ ಸಂತಸವೀವನು! ಮುತ್ತುರತ್ನವ ಬೇಡನಿವನುಹುಲ್ಲು ಗರಿಕೆಗೆ ಒಲಿವನುಗೌರಿದೇವಿಯ ಕಂದನಿವನುಮೋದಕ ಪ್ರಿಯನಿವನು ! ನಕ್ಕ ಚಂದ್ರಗೆ ಶಾಪವಿತ್ತನುಪರಿಹಾರವ ತಾ ಕೊಟ್ಟನುಭಕ್ತರ ಪೊರೆಯೆ ಬರುವನುಮನಕಾನಂದವ ತರುವನು! ಶ್ರೀವಲ್ಲಿ ಮಂಜುನಾಥRead More

ಚೇಳು

ಚೇಳು ಚೇಳುಗಳನ್ನು “ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್” ವೈಜ್ಞಾನಿಕ ಹೆಸರಿನಿಂದ ಗುರುತಿಸುತ್ತಾರೆ. ಇವು ಜೇಡದಂತ ಕೀಟಗಳ ಜಾತಿಗೆ ಸೇರುತ್ತವೆ. ಇವುಗಳ ಗಾತ್ರ 2 ಸೆಂಟಿಮೀಟರಿನಿಂದ ಹಿಡಿದು 3.3 ಮೀಟರ್ ವರೆಗೆ ಇರುತ್ತವೆ. ಇವುಗಳಿಗೆ 4 ಜೊತೆ ಕಾಲುಗಳು, ತಲೆ, ಕುಟುಕು ಅಂಗ ಮತ್ತು ಶರೀರ ಇರುತ್ತದೆ. ಇವು ಅಕಶೇರುಕಗಳಾಗಿದ್ದು ಶರೀರವನ್ನು ರಕ್ಷಿಸಲು ಕವಚ ಹೊಂದಿರುವ ಬಹು ಕಾಲಿನ ಪ್ರಾಣಿಗಳಾಗಿವೆ. ಇವುಗಳಿಗೆ ಎಲುಬುಗಳಿಲ್ಲ, ರಕ್ತವಿಲ್ಲ. ಚಳಿಗಾಲದಲ್ಲಿ ಚೇಳುಗಳು ಶೀತನಿದ್ರೆಗೆ ಜಾರುತ್ತವೆ. ಅವುಗಳ ಜೀವಿತಾವಧಿಯಲ್ಲಿ ಚೇಳುಗಳು 7 ಸಲ ಅವುಗಳ ಕವಚವನ್ನು ಬದಲಾಯಿಸುತ್ತವೆ. […]Read More