ಹಾಡು ಹಳೆಯದಾದರೇನು – ಕು ರ ಸೀತಾರಾಮಶಾಸ್ತ್ರಿ ಕು.ರ.ಸೀತಾರಾಮ ಶಾಸ್ತ್ರಿಗಳು 1920ರ ಸೆಪ್ಟಂಬರ್ 22 ರಂದು ಜನಿಸಿದರು. ಬಹಳ ಜನ ಅವರ ಹೆಸರನ್ನು ಕು.ರಾ.ಸೀ ಎಂದು ತಪ್ಪು ತಿಳಿದಿದ್ದಾರೆ. ಕು. ರ. ಸೀತಾರಾಮಶಾಸ್ತ್ರಿಗಳ ತಂದೆ ಕುಮಾರಸ್ವಾಮಿಗಳು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ. ಹೀಗಾಗಿ ನಂತರ ಜನಿಸಿದ ಮಗನಿಗೆ ರವಿ ಎಂದೇ ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತು. ಆದರೆ ತಂದೆಯ ಹೆಸರು ಇಡಬೇಕು ಎಂದೇ […]Read More
ತರಕಾರಿ….ತರಕಾರಿ ಗಂಟಲು ಬಿರಿಯುವ ಹಾಗೆ ಕೂಗುತಮಣಗಳಭಾರದ ಗಾಡಿಯ ನೂಕುತಹಾದಿ ಬೀದಿಗಳಲ್ಲಿ ತಿರುಗುತಾಬಿಸಿಲು ಮಳೆಯೆನ್ನದೇ ಓಡಾಡುತಾ ಸೂರ್ಯನುದಯಿಸುವಾ ಮುನ್ನವೇಮಂಡಿಯನು ಇವನು ತಲುಪುವುನಲ್ಲವೇನಮಗೆಲ್ಲಾ ತಾಜಾ ತರಕಾರಿ ತರುವನಲ್ಲವೇಅಬ್ಬಾ ಅದೆಷ್ಟು ಶಕ್ತಿಶಾಲಿ ಇವನಲ್ಲವೇ ಪ್ರತಿದಿನವೂ ಮನೆಮುಂದೆ ಬರುವ ಗೆಳೆಯನುಹಣ್ಣು ತರಕಾರಿಗಳನು ಹೊತ್ತು ತರುವವನುಮಾರುಕಟ್ಟೆಯಾ ದರಕೇ ಮಾರುವವನುನಾವ್ಮಾಡುವ ಚೌಕಾಸಿಗೆ ಬಗ್ಗುವವನು ಆದರೂ ನಮಗೊಂದು ವ್ಯಾಮೋಹದೂರದ ಮಹಲಿನಲಿ ಓಡಾಡುವ ಬಯಕೆತಣ್ಣನೆಯ ಗಾಳಿಯಲಿ ತರಕಾರಿ ಕೊಳ್ಳುತಾನಿಗದಿಯಾದ ಬೆಲೆಯನ್ನು ಸರದಿಯಲ್ಲಿ ನೀಡುತಾ ಮನೆ ತಲುಪಿ ತರಕಾರಿ ತೆಗೆದು ಹೊರಗಿಟ್ಟಾಗದರದ ಬಿಲ್ಲಿನ ಪರಿಶೀಲನೆ ಮಾಡುವಾಗಪಾರ್ಕಿಂಗು, ಪೆಟ್ರೋಲು ಎಲ್ಲ ಸೇರಿಸಿದಾಗನೆನಪಾದ […]Read More
ಹೃದಯ ಗೀತೆ ಮಳೆ ಬಂದು ಒಡಲು ನೆನೆದರೇನು !?ಇಳೆಯ ಕಡಲು ಮೊರೆದರೇನು..!ಕೆಂಪಾದ ಹಗಲು ಕಪ್ಪಾದ ಮುಗಿಲುಏನಿದ್ದರೂನನ್ನಲಿ ನೀನಿಲ್ಲವೇನು!! ಕಡು ಬೇಸರಿಕೆಯ ಮನವಿರಲಿಮೌನದಲಿ ಮನ ತೂಗುತಿರಲಿ..!ಎದೆಯ ಭಾವ ಭಾರವಿರಲಿನಿನ್ನೆದೆಯ ಕದ ನನಗಾಗಿ ತೆರೆದಿರಲಿ!! ಜಗತ್ತೇ ಆಡಿಕೊಂಡು ನಗಲಿಹೊಟ್ಟೆಕಿಚ್ಚಿನಲಿ ಮಚ್ಚು ಮಸೆಯಲಿ..!ಉಸಿರು ನಿಂತು ಮಸಣಕೊಯ್ದರೂಕೊನೆಯುಸಿರು ಮಾತ್ರ ನಿನ್ನದೇ ತೋಳಿನಲಿ!! ಜನ್ಮಗಳು ಸಾವಿರ ಕಳೆದುಯೌವ್ವನವು ಮುಪ್ಪಿನತ್ತ ಸಾಗೆ..!ಆಸೆ ನಿರಾಸೆಗಳಲಿ ಜೀವ ಬಳಲಿದರೂಕೊನೆಯ ಗಳಿಗೆ ಎಂದೂ ನಿನ್ನ ಜೊತೆಗೆ!! ಸುಮನಾ ರಮಾನಂದRead More
ಚಿತ್ತರಂಗ – ಪುಸ್ತಕ ಬಿಡುಗಡೆ ಸಮಾರಂಭ ಕಾದಂಬರಿ: ಚಿತ್ತರಂಗಲೇಖಕಿ : ಶ್ರೀಮತಿ ಆಶಾ ರಘುಬಿಡುಗಡೆ : ಏಪ್ರಿಲ್ 2 2023ಸ್ಥಳ: ಅಕ್ಕಮಹಾದೇವಿ ಸಭಾಂಗಣಕನ್ನಡ ಸಾಹಿತ್ಯ ಪರಿಷತ್ತಿನ ಆವರಣ,ಚಾಮರಾಜಪೇಟೆ, ಬೆಂಗಳೂರು.ಸಮಯ : 10:30 ಖ್ಯಾತ ಲೇಖಕಿ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿ “ಚಿತ್ತರಂಗ” ಬಿಡುಗಡೆಗೆ ಸಿದ್ದವಾಗಿದ್ದು ಮುಂದಿನ ಭಾನುವಾರ ಏಪ್ರಿಲ್ 2 ರಂದು ಬಿಡುಗಡೆಗೊಳ್ಳುತ್ತಿದೆ. ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ ಕಥೆಯಾಗಿದ್ದು. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ […]Read More
ಮನದ ಭಾವಲಹರಿ… ನನ್ನೊಳಗಿನ ಭಾವಗಳ ಸಂತೆಯಲಿನಿನ್ನೊಲವನು ಜಂಗುಳಿಯಲಿಹುಡುಕಲಾಗದಂತೆ ಕಳೆದು ಹೋಗಿದ್ದೇನೆ!! ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ….ತಪ್ಪಿಸಿ ಕೊಂಡ ಮಗುನನ್ನ ಮನಸು!!! ನೀ ಚಾಚಿದ ಕೈಗಳಭದ್ರವಾಗಿ ಹಿಡಿದು….ಹೆಣೆಯುತಿರುವೆ ನಾನುನೂರಾರು ಕನಸು!! ನೂರಾರು ಕನಸಕಂಡ ಕಂಗಳಿಗೆಹೂಮುತ್ತನು ನೀಡುವಮನಸು!! ನಿನ್ನ ಜೊತೆಗೆಹೆಜ್ಜೆ ಹಾಕುವುದರಲಿಇರುವುದು ಬಾಳಿನ ಸೊಗಸು!! ಚಿಂತನೆಗಿಳಿವುದು ಮನಕಂಡ ಕನಸುಗಳು ಎಂದಾದರೂಆಗುವುದೇ ನನಸು! ಉಂಡ ನೋವಿಗೆಕಂಡ ತಿರಸ್ಕಾರಕೆನಿನ್ನ ಒಲುಮೆ ಹರಿಸು! ಸುಮನಾ ರಮಾನಂದRead More
ಸಾಗರದ ಬುದ್ಧಿಜೀವಿ ಆಕ್ಟೊಪಸ್ ಹಿಂದಿನ ಸಂಚಿಕೆಯಿಂದ…. ಕಳೆದ ಸಂಚಿಕೆಯಲ್ಲಿ ಆಕ್ಟೋಪಸ್ ನ ದೇಹ ರಚನೆ, ಅದರ ಬುದ್ಧಿ ಶಕ್ತಿ, ಸ್ವಯಂ ರಕ್ಷಣೆಯ ತಂತ್ರಗಳನ್ನು ಓದಿದ್ದೀರಿ. ಇದರ ಮುಂದಿನ ವಿವರಗಳು ನಿಮಗಾಗಿ. ಆಕ್ಟೋಪಸ್ ಶಬ್ದದ ನಿರ್ದಿಷ್ಟ ಅರ್ಥ ಆಕ್ಟೋಪಸ್ ಎಂಬ ಶಬ್ದವು ‘ಒಕ್ಟಾಪಸ್’ ಎಂಬ ಗ್ರೀಕ್ ಶಬ್ದದಿಂದ ಬಂದಿದ್ದು, ಇದರರ್ಥ ‘ಅಷ್ಟಪಾದಿ’ ಆಗಿದ್ದು, ಇದರ ಬಹುವಚನ ರೂಪವೇ ‘ಆಕ್ಟೋಪಸ್’. ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಆಕ್ಟೋಪಸ್ ಶಬ್ದವು ‘ಆಕ್ಟೋಪಿ’ ಮತ್ತು ‘ಆಕ್ಟೋಪೊಡ್’ ಪದಗಳಿಂದ ಬಂದಿದ್ದೆಂದು ಹೇಳಲಾಗಿದೆ. ಅದರ ಪ್ರಕಾರ ‘ಆಕ್ಟೋಪೊಡ್’ […]Read More
ಮನಸ್ಸು ನಾಲಿಗೆಯ ತೊದಲಾಗಿ,ಕೊರಳಿನ ಬಿಕ್ಕಾಗಿ,ಅರಿಯದ ತಳಮಳವಾಗಿದ್ದಅವನೂ ಬೆಳೆದಿದ್ದಾನೆ ! ಸ್ನೇಹದ ಎಳೆಯಾಗಿ,ಪ್ರೀತಿಯ ಬೆಸುಗೆಯಾಗಿ,ಮೌನದ ಭಾವಾರ್ಥವಾಗಿದ್ದಅವನೂ ಬೆಳೆದಿದ್ದಾನೆ ! ಚಂಚಲತೆಯೊಡನೆ,ಏಳುಬೀಳುಗಳೊಡನೆ,ಹುಚ್ಚು ಭಾವನೆಯೊಡನೆಅವನೂ ಬೆಳೆದಿದ್ದಾನೆ ! ನನ್ನ ವಯಸ್ಸಿನೊಡನೆ,ಪ್ರಭುದ್ಧತೆಯೊಡನೆ,ಬದುಕಿನಾಟದೊಡನೆಅವನೂ ಬೆಳೆದಿದ್ದಾನೆ !! ಶ್ರೀವಲ್ಲಿ ಮಂಜುನಾಥಬೆಂಗಳೂರುRead More
ಮೌನದ ಚಿಪ್ಪಿನೊಳಗೆ – ಪುಸ್ತಕ ಪರಿಚಯ ಲೇಖಕರು:ಧಾರಿಣಿ ಮಾಯಾಪ್ರಕಾಶಕರು:ಸಾಹಿತ್ಯಲೋಕ ಪಬ್ಲಿಕೇಶನ್ಸ್ಬೆಲೆ:180 ರೂಪಾಯಿ📞99459 39436 ಮನುಷ್ಯನ ಬದುಕಿನ ವಿವಿಧ ಮಜುಲುಗಳಲ್ಲಿ ನಗು, ಅಳು, ಕೋಪ, ಆವೇಶಗಳು ಹಾಸುಹೊಕ್ಕಾಗಿ ಇರುವಂತೆ ಮಾತು ಮತ್ತು ಮೌನಕ್ಕೂ ಬಹಳ ಪ್ರಾಮುಖ್ಯತೆ ಇದೆ. ಎಷ್ಟೋ ಸಂದರ್ಭಗಳಲ್ಲಿ ಮಾತು ಮೌನಕ್ಕೆ ಶರಣಾದರೆ, ಮೌನ ಮಾತಿಗಾಗಿ ಹಾತೊರೆಯುತ್ತದೆ.ಮೌನದ ಚಿಪ್ಪಿನೊಳಗೆ ಅಡಗಿ ಕುಳಿತ ಭಾವಗಳ ಪ್ರಸವವಾದಾಗ ಮನಸು ನಿರಾಳವಾಗುತ್ತದೆ. ಹೀಗೆ ತಮ್ಮ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದ ಭಾವಗಳಿಗೆ ಪ್ರೀತಿ,ಸಾಂತ್ವನಗಳ ಧಾರೆ ಎರೆದು ಜೊತೆಗೆ ಪ್ರತಿಭಟಿಸುವ ಎದೆಗಾರಿಕೆಯನ್ನೂ ತುಂಬಿ […]Read More
ಯುಗದ ಹೊಸ ಹಾದಿ ಯುಗಾದಿ ಅಂತ್ಯವೇ ಇರದಂತಹ ಏಕೈಕ ಹಾದಿಯುಗದ ಹೊಸ ಹಾದಿ ಯುಗಾದಿಎಲ್ಲವೂ ಹೊಸತು ಎಲ್ಲೆಡೆ ಹಸಿರುಎಳೆ ಹಸಿರಿನ ಹೊಸದಾದ ಚಿಗುರು ವಸಂತ ಮಾಸದ ಹೊಸ ಯುಗದಆದಿಯಲ್ಲಿ ಆಚರಿಸುವ ಯುಗಾದಿಹಬ್ಬದ ದಿನದಂದು ಹೊಚ್ಚ ಹೊಸ ಹಸಿರುಡುಗೆಯ ತೊಟ್ಟು ನಿಂತಿರುವ ಪ್ರಕೃತಿಮಾತೆಯ ಹುಟ್ಟು ಹಬ್ಬವನ್ನುಎಲ್ಲರೂ ಸಂಭ್ರಮದಿ ಆಚರಿಸೋಣಕಟ್ಟುವ ಬಾಗಿಲಿಗೆ ಹಸಿರು ತೋರಣಬೇಯಿಸುವ ಬೇಳೆಯ ಸಿಹಿ ಹೂರಣ ಮಾಡುವ ಭಗವಂತನ ಪಾರಾಯಣಕಾಣುವುದಾಗ ಹಬ್ಬದ ವಾತಾವರಣಹೊಸ ಜೀವನಕ್ಕೆ ನಾಂದಿ ಹಾಡೋಣಹೊಸತನಕ್ಕೆ ಬುನಾದಿಯ ಹಾಕೋಣ ಬೇವು-ಬೆಲ್ಲ ಸವಿದು ತಿನ್ನೋಣಕಷ್ಟ-ಸುಖ ಹಂಚಿ ಕೊಳ್ಳೋಣದೇಶದ […]Read More
ಅಪ್ಪು ಅಪ್ಪು ಎಂದರೆಅದು ಅಪ್ಪನ ನೆನಪುಅಪ್ಪನ ಹಾಗೆಕಾಡುವ ನೆನಪು ಅವನಿಲ್ಲ!ಎಂದು ಎಲ್ಲರು ಹೇಳುವುದೇ ಸುಳ್ಳುನನ್ನೆದೆಯ ಉಸಿರಿಗಿಂತ ಸಾಕ್ಷಿ ಬೇಕೇ?ಪ್ರತೀ ಉಸಿರೂ ಅವನ ಹೆಸರು ಹೆಸರಿಗಾಗಿ ದುಡಿದವನಲ್ಲಜನರಿಗಾಗಿ ದುಡಿದವನುನುಡಿದಂತೆ ಬದುಕಿದವನುನಮ್ಮ ಮನೆ ಮಗನು ಸರಿಯುವ ಮೋಡಗಳು ಹೇಳುತ್ತವೆಆಕಾಶದಗಲ ಅವನದೇ ಚಿತ್ರಗೋಡೆ ಗೋಡೆಯಲ್ಲೂ ಭಿತ್ತಿ ಪತ್ರ ಊರಿಗೊಬ್ಬನೆ ರಾಜಕುಮಾರನಮ್ಮೆಲ್ಲರ ಯುವರತ್ನಅಕ್ಕಪಕ್ಕವೇ ಸುಳಿದಾಡುವ ಜೀವಮನದೊಳಗೆ ನೆಲೆಸಿರುವ ಭಾವ ಜೈಕಾರ ಹ್ಮೂಂಕಾರಗಳೆಲ್ಲ ನಕಾರಯಾವುದಕ್ಕೂ ಜಗ್ಗದವನುಕುಗ್ಗಿದವರಿಗೆ ಧೈರ್ಯ ಕೊಟ್ಟವನುಕತ್ತಲ ಜನಕ್ಕೆ ಬೆಳಕಾದವನುಜೀವ ಜೀವಗಳಲ್ಲೂ ಉಸಿರಾಡುತಿಹನುಎಲ್ಲರ ನಗುವಿನಲ್ಲಿ ಮೆರೆಯದೆಮರೆಯದಂತೆ ಬೆರೆತುಹೋದವನು ಜೊತೆಗಿರದ ಜೀವ ಎಂದಿಗಿಂತ ಜೀವಂತ […]Read More