ದಾನಶೂರ ಕರ್ಣ

ದಾನಶೂರ ಕರ್ಣ ಕೌoತೆಯ ದೇಶದಲ್ಲಿ ಜನಿಸಿದಕುಂತಿ ದೇವಿಯು ದೂರ್ವಾಸ ರಿಂದ ;ಪಡೆದ ಪುತ್ರ ಸಂತಾನ ವರದಿಂದಹುಟ್ಟಿದ ರವಿಯ ವರ ಬಲದಿಂದ || ಕಿವಿಯಲ್ಲಿ ಕರ್ಣಕುಂಡಲಗಳಿದ್ದರಿಂದಹೆಸರಾದ ಕರ್ಣಎಂಬ ನಾಮದಿಂದ |ಕುಂತಿ ಅವಿವಾಹಿತೆ ಯಾಗಿದ್ದರಿಂದತೇಲಿಬಿಟ್ಟಳು ಗಂಗೆಗೆ ಮರ್ಯಾದೆಯಿಂದ || ಸಿಕ್ಕಿದ ಮಗುವು ಸೂತ ದಂಪತಿಗೆವಸು ಸೇನ ಎಂದು ಕರೆದರು ಆ ಮಗುವಿಗೆ |ಬೆಳೆದು ನಿಂತ ಬಾಲ ಕಲಿಯಲು ವಿದ್ಯೆಗೆತ್ಯಜಿಸಿದರು ದ್ರೋಣರು ಸೂತ ಬಾಲಗೆ || ಪರಶುರಾಮರಲಿಬಂದು ವಿದ್ಯೆ ಕಲಿತಕೌರವರಲ್ಲಿ ದುರ್ಯೋದನನು ದೊರೆತ |ಪಾoಡವರಲ್ಲಿ ದ್ವೇಷ ಸಾಧಿಸಿದ ನೀತದುಷ್ಟ ಕಾರ್ಯಗಳಿಗೆ ಪಣವಾಗಿ […]Read More

ಭಾನು – ಬಾನು

ಭಾನು – ಬಾನು ನಿಗಿ ನಿಗಿ ಹೊಳೆಯುತಿಹನು ಭಾನುಮೂಡಣದಿ ಬೇಗ ಉದಯಿಸಿಹನುದಿನವಿಡೀ ಚೆಂದದಿ ಹೊಳೆಯುತಿಹನುಇಳಿಸಂಜೆ ಪಡುವಣದಿ ಮುಳುಗುತಿಹನು ಭಾನಿನ ತಾಪಕೆ ನಡುಗುತಿಹರು ದಿಕ್ಪಾಲಕರುಅವಿತು ಕುಳಿತಿಹನು ವಾಯುದೇವನುಬಲು ದೂರ ಓಡಿಹನು ವರುಣದೇವನುಹಿರಿಯಕ್ಕನ ಸೆರಗಂಚಿನಲಿ ಅಡಗಿಹ ಚಂದಿರನು ಗ್ರಹಣಕೆ ಬೆಚ್ಚಿನಿಂತಂತೆ ನಿಂತ ಗಿಡಮರಗಳುಬೀಸುವುದನೇ ಮರೆತ ರೆಂಬೆ ಕೊಂಬೆಗಳುಕಣ್ತಪ್ಪಿ ಓಡುತಿಹ ಮಳೆ ಮೋಡಗಳುಮಳೆರಾಯನ ನಿರೀಕ್ಷೆಯಲಿ ಕೆರೆತೊರೆಗಳು ಪಡುವಣದಿ ತಣ್ಣನೇ ಮುಳುಗುವ ಈ ಭಾನುಮೆಲ್ಲನೇ ಹೊರಬರುತಿಹ ಚಂದಿರನುತಾರೆ ಚುಕ್ಕಿಗಳ ಸಾಗರದಿ ಕಾಣುವ ಬಾನುಇದ ಕಾಣಲು ಹಂಬಲಿಸುತಿಹೆ ನಾನು ಸಿ.ಎನ್‌. ಮಹೇಶ್Read More

ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು

ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು ಇತ್ತೀಚೆಗೆ ಪುತ್ತೂರಿನಲ್ಲಿ ವಿಷಪೂರಿತ ಹಾವಿಂದ ಕಚ್ಚಲ್ಪಟ್ಟ ತಾಯಿಯ ದೇಹಕ್ಕೆ ವಿಷವೇರುವ ಮುನ್ನ ತನ್ನ ಬಾಯಿಯಿಂದ ಆ ವಿಷವನ್ನು ತೆಗೆದು ತಾಯಿಯ ಜೀವ ಉಳಿಸಿದ ಮಗಳಿಗೆ ಅನೇಕ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿ ಸನ್ಮಾನ ಇತ್ಯಾದಿಗಳು ನಡೆದಿವೆ. ಆದರೆ ಈ ರೀತಿಯ ಚಿಕಿತ್ಸೆಗಳು ವೈಜ್ಞಾನಿಕವಾಗಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಎನ್ನುವುದನ್ನು ನೋಡಲು ಹೋದಾಗ ಅನೇಕ ವಿಷಯಗಳು ತಿಳಿಯುತ್ತವೆ. ಹಾವು ಕಡಿದ ಜಾಗದಲ್ಲಿ ಬಾಯಿಂದ ವಿಷವನ್ನು ಹೀರುವುದು ಕೇವಲ ಸಿನಿಮಾಗಳಲ್ಲಿ […]Read More

‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ

‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಕಸಾಪ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿಯನ್ನು ಲೋಕಾರ್ಪಣೆಗೊಳಿಸಿ, “ಕೃತಿಯ ಕೇಂದ್ರ ಪಾತ್ರಗಳ ಚಿತ್ತ ಮನೋ ಆಳಕ್ಕೆ ಇಳಿದು, ಬಗೆಯುತ್ತಾ ಎಳೆ ಎಳೆಯಾಗಿ ಆ ಮನೋ ವ್ಯಾಪಾರಗಳನ್ನು ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ಬೇರೆ ಬೇರೆ ರೀತಿಯಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಹಾಗೂ ಘಟನೆಗಳನ್ನು […]Read More

ಗಾಜಿನ ಬಳೆಯ ಸ್ವಗತ…

ಗಾಜಿನ ಬಳೆಯ ಸ್ವಗತ… ಹೆಣ್ಣೆ ನಮ್ಮಿಬ್ಬರದುಬಿಡಿಸಲಾಗದ ಬಂಧ,ಅವಿನಾಭಾವ ಸಂಬಂಧ. ನೀ ಮಗುವಾಗಿದ್ದಾಗನಿನ್ನಮ್ಮನ ಕೈಲಿದ್ದನನ್ನ ನಾದಕೆ ನೀಕಣ್ಣರಳಿಸುತಿದ್ದೆ. ಪುಟ್ಟಕೂಸಾಗಿದ್ದಾಗಹಠ ಮಾಡಿ ನೀನೆನ್ನಧರಿಸಿದ್ದೆಯಲ್ಲ.ಆಡುವಾಗ ಬಿದ್ದುನಾ ಚೂರುಚೂರಾಗಿನಿನ್ನ ಕೈಲಿ ರಕ್ತ ಬಂದು‘ಓ ನಾನೆಷ್ಟು ಹೆದರಿದ್ದೆ’ಆದರೇನು ನನ್ನೆಡೆಗೆ ನಿನ್ನಸೆಳೆತ ಅಗಾಧವಾದುದು. ಹಬ್ಬ-ಹರಿದಿನಗಳಲಿನಿನ್ನ ಕೈ ತುಂಬಾ ನಾಮೆರೆದಿದ್ದ ನಾ ಮರೆವೆನೆ.ನಿನ್ನ ನೋಡಲು ಬಂದವರ ಮಹಾಶಯ ನಿನ್ನಕೈಲಿ ಅಂದವಾಗಿ ನಲಿಯುತಿದ್ದ ನನ್ನ ನೋಡಿಯೇ ಅಲ್ಲವೆನಿನಗೆ ಮರುಳಾಗಿದ್ದು !! ನೆನಪಿದೆಯೆ ನಿಮ್ಮಪ್ಪ ನಿನ್ನನಿನ್ನವನಿಗೆ ಧಾರೆಯೆರೆವಾಗಕಣ್ಣಹನಿಗಳೆರಡು ನನ್ನಮೇಲೆ ಬಿದ್ದಾಗ ನನ್ನಗಾಜೆದೆಯೂ ಒಂದುಕ್ಷಣ ಮಿಡುಕಿದ್ದು ಸುಳ್ಳಲ್ಲ. ನೆನಪಿದೆಯೆ ಗೆಳತಿ ನಿನ್ನ” […]Read More

ಹೃನ್ಮನದ ಭಾವಲಾಸ್ಯ

ಹೃನ್ಮನದ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ಕಡು ದಾಳಿಯಲೂ…ಚಿಗುರಿದೆಲೆಗಳು ನಿತ್ಯ ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ಕದಡಿದ ಭಾವಗಳು ನನಸಾಗಲು..ಹೃನ್ಮನವು ಕೂಗಿ ಕರೆದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲೂನಂದದ ಬೆಳಕು ಜಗದಿ ಉಳಿದಿದೆ!ಅವನೆಣಿಸಿದಂತೆ ಸಾಗಿಹ ಪಯಣದಲಿ..ಕಾಲವು ಮುಷ್ಟಿಯಲಿಹ ಮರಳಂತೆ ಸರಿದಿದೆ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲೂ ಅಡಗಿದೆ ಬೆಳಕು!ಅಳಿಯದ ಒಲವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದRead More

ಅಳಿವಿಲ್ಲದ ಸ್ಥಾವರ – ಸಿ ಆರ್ ಸತ್ಯ

ಅಳಿವಿಲ್ಲದ ಸ್ಥಾವರ – ಸಿ ಆರ್ ಸತ್ಯ ಪುಸ್ತಕ ಪರಿಚಯ:ಅಳಿವಿಲ್ಲದ ಸ್ಥಾವರಲೇಖಕರು:ಸಿ ಆರ್ ಸತ್ಯಪ್ರಕಾಶಕರು :ಹೇಮಂತ ಪ್ರಕಾಶನ Senteineils of glory ಸಿ.ಆರ್‌.ಸತ್ಯ ಅವರದೇ ಮೂಲಕೃತಿ “ಅಳಿವಿಲ್ಲದ ಸ್ಥಾವರ “ದ ಭಾಷಾಂತರ.ಕರ್ನಾಟಕ – ಕೇರಳ ರಾಜ್ಯಗಳ ಸಾಂಸ್ಕೃತಿಕ ಕೊಂಡಿಯಾಗಿ ಸಿ.ಆರ್‌.ಸತ್ಯರವರ ಸಾಧನೆ ಗಣನೀಯ. ಬರಹಗಾರರಾಗಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಅವರ “ಅಳಿವಿಲ್ಲದ ಸ್ಥಾವರ’ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯ ನಿರ್ಮಾಣದ ಹಿಂದಿನ ತಂತ್ರಗಾರಿಕೆಯನ್ನು ಕುರಿತು ಬೆಳಕು ಚೆಲ್ಲುತ್ತದೆ. ಸಿ ಆರ್ ಸತ್ಯರವರ ಸಂಶೋಧನಾ ಪುಸ್ತಕ – […]Read More

ಬಹುಮುಖ ಪ್ರತಿಭೆಯ ರಾಕೆಟ್ ತಂತ್ರಜ್ಞ –ಸಿ.ಆರ್.ಸತ್ಯ

ಬಹುಮುಖ ಪ್ರತಿಭೆಯ ರಾಕೆಟ್ ತಂತ್ರಜ್ಞ – ಸಿ.ಆರ್.ಸತ್ಯ ಇಸ್ರೋದ ಹಿರಿಯ ರಾಕೆಟ್ ತಂತ್ರಜ್ಞ ಶ್ರೀ ಸಿ ಆರ್ ಸತ್ಯ ಅವರು ಮಂಗಳವಾರ ಸಂಜೆ(04.04.2023) ನಿಧನರಾದರು..ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಈ ಪರಿಚಯ ಲೇಖನ…. ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ.ವಿಕ್ರಮ್ ಸಾರಭಾಯಿ ಅವರ ಆಹ್ವಾನದ ಮೇರೆಗೆ ಕೇರಳದ “ತುಂಬಾ” ರಾಕೆಟ್ ನೆಲೆಯಲ್ಲಿಅಂದಿನ ಪ್ರಧಾನಿ ಇಂದಿರಾಗಾಂಧಿ ಬಂದು ಆ ಯುವ ವಿಜ್ಞಾನಿ ವಿನ್ಯಾಸಗೊಳಿಸಿದ ಯಂತ್ರವನ್ನು ಉದ್ಘಾಟಿಸಿದರು. ಭಾರತ ದೇಶ ಆಗಿನ್ನೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಂಬೆಗಾಲಿಡುತಿತ್ತು.ರಾಕೆಟ್ ಉಡಾವಣೆಗೆ ಕ್ಷಣಗಣನೆ […]Read More

ಇಗುವಾಜು ಜಲಪಾತ – ಪ್ರಪಂಚದ ಅದ್ಭುತ ಸೃಷ್ಟಿ

ಇಗುವಾಜು ಜಲಪಾತ – ಪ್ರಪಂಚದ ಅದ್ಭುತ ಸೃಷ್ಟಿ ಈ ಭೂಮಿಯು ಪ್ರಕೃತಿಯ ವೈಚಿತ್ರದ ಸೃಷ್ಟಿಯಾಗಿದ್ದು ಈ ಭೂಮಿಯಲ್ಲಿ ಏನಿದೆ ಮತ್ತು ಏನಿಲ್ಲ ಎಂದು ಹೇಳುವುದೇ ಅಸಾಧ್ಯ. ಇಲ್ಲಿ ಮಣ್ಣು, ನೀರು ಗಾಳಿ, ನದಿ ತೊರೆ, ಕಾಡು ಮತ್ತು ಪರ್ವತಗಳಿದ್ದು, ಎತ್ತರವಾದ ಪ್ರದೇಶದಿಂದ ತಗ್ಗು ಪರ್ದೇಶಗಳಿಗೆ ಧುಮುಕುವ ಅದೆಷ್ಟೋ ನದಿಗಳು ಸಾವಿರಾರು ಜಲಪಾತಗಳು ಇಲ್ಲಿ ಸೃಷ್ಟಿಯಾಗಿವೆ. ಜಲಪಾತವೆಂದರೆ ಒಂದು ನದಿಯು ಒಂದೆಡೆ ಕೇಂದ್ರೀಕೃತಗೊಂಡು ಕೆಲವು ಕವಲುಗಳಾಗಿ ಧುಮುಕುತ್ತದೆ. ಆದರೆ ಇಲ್ಲೊಂದು ಜಲಪಾತವಿದ್ದು ಇದು ಬರೋಬ್ಬರಿ 275 ಕವಲು ಅಥವಾ […]Read More

ಅಹಿಂಸಾ ಗುರು

ಅಹಿಂಸಾ ಗುರು ಋಷಭದೇವರು ಹೊತ್ತಿಸಿದ ಅಹಿಂಸಾ ಜ್ಯೋತಿಅನುದಿನ ಬೆಳಗಿದರು ಭಗವಾನ್ ತೀರ್ಥಂಕರರುಆಚರಿಸುವರು ಮುನಿ ತ್ಯಾಗ ವೈರಾಗ್ಯ ತಪಸ್ಸುಸದಾಚಾರ ದಾರಿ ತೋರುವರು ಅರಿಹಂತರು ಇಳೆಯ ‘ತೀರ್ಥಂ ಕರೋತಿ ಇತಿ’ ಇಳಿದು ಬಂದರುಅವತರಿಸಿದರು ಧರೆಗೆ ಭಗವಾನ ಮಹಾವೀರರುವೈಶಾಲಿಯ ತ್ರಿಶಲಾದೇವಿ ಉದರದಿ ಜನಿಸಿದರುವರ್ಧಿಸಿದರು ಸಿದ್ಧಾರ್ಥರ ಸುತ ವರ್ಧಮಾನರು ಕಠೋರಾತಿ ಕಠೋರ ತಪವ ಮಾಡಿದರು ವೀರಕಡೆಯ ಮೂರು ದಶಕ ಕಾಲ ಜೀವಿಗಳ ಉದ್ಧಾರಅರ್ಧಮಾಗಧಿಯೊಳು ಜಿನತತ್ವವ ಸಾರಿದರುಹಲವು ಶಿಷ್ಯ ‘ಗಣಧರ’ ಕಮಲಗಳ ಅರಳಿಸಿದರು ಓದಿನಲ್ಲಿ ‘ಸನ್ಮತಿ’, ರಾಜಭೋಗದಲ್ಲಿ ಅತಿ ವಿರಕ್ತಿಜಿನಮಾರ್ಗದಿ ಅಡಿಯಿಟ್ಟು, ಸುತ್ತಿದರು ನಾಡೆಲ್ಲದ್ವಾದಶ […]Read More