ಮೌನದ ಚಿಪ್ಪಿನೊಳಗೆ – ಪುಸ್ತಕ ಪರಿಚಯ ಲೇಖಕರು:ಧಾರಿಣಿ ಮಾಯಾಪ್ರಕಾಶಕರು:ಸಾಹಿತ್ಯಲೋಕ ಪಬ್ಲಿಕೇಶನ್ಸ್ಬೆಲೆ:180 ರೂಪಾಯಿ📞99459 39436 ಮನುಷ್ಯನ ಬದುಕಿನ ವಿವಿಧ ಮಜುಲುಗಳಲ್ಲಿ ನಗು, ಅಳು, ಕೋಪ, ಆವೇಶಗಳು ಹಾಸುಹೊಕ್ಕಾಗಿ ಇರುವಂತೆ ಮಾತು ಮತ್ತು ಮೌನಕ್ಕೂ ಬಹಳ ಪ್ರಾಮುಖ್ಯತೆ ಇದೆ. ಎಷ್ಟೋ ಸಂದರ್ಭಗಳಲ್ಲಿ ಮಾತು ಮೌನಕ್ಕೆ ಶರಣಾದರೆ, ಮೌನ ಮಾತಿಗಾಗಿ ಹಾತೊರೆಯುತ್ತದೆ.ಮೌನದ ಚಿಪ್ಪಿನೊಳಗೆ ಅಡಗಿ ಕುಳಿತ ಭಾವಗಳ ಪ್ರಸವವಾದಾಗ ಮನಸು ನಿರಾಳವಾಗುತ್ತದೆ. ಹೀಗೆ ತಮ್ಮ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದ ಭಾವಗಳಿಗೆ ಪ್ರೀತಿ,ಸಾಂತ್ವನಗಳ ಧಾರೆ ಎರೆದು ಜೊತೆಗೆ ಪ್ರತಿಭಟಿಸುವ ಎದೆಗಾರಿಕೆಯನ್ನೂ ತುಂಬಿ […]Read More
ಯುಗದ ಹೊಸ ಹಾದಿ ಯುಗಾದಿ ಅಂತ್ಯವೇ ಇರದಂತಹ ಏಕೈಕ ಹಾದಿಯುಗದ ಹೊಸ ಹಾದಿ ಯುಗಾದಿಎಲ್ಲವೂ ಹೊಸತು ಎಲ್ಲೆಡೆ ಹಸಿರುಎಳೆ ಹಸಿರಿನ ಹೊಸದಾದ ಚಿಗುರು ವಸಂತ ಮಾಸದ ಹೊಸ ಯುಗದಆದಿಯಲ್ಲಿ ಆಚರಿಸುವ ಯುಗಾದಿಹಬ್ಬದ ದಿನದಂದು ಹೊಚ್ಚ ಹೊಸ ಹಸಿರುಡುಗೆಯ ತೊಟ್ಟು ನಿಂತಿರುವ ಪ್ರಕೃತಿಮಾತೆಯ ಹುಟ್ಟು ಹಬ್ಬವನ್ನುಎಲ್ಲರೂ ಸಂಭ್ರಮದಿ ಆಚರಿಸೋಣಕಟ್ಟುವ ಬಾಗಿಲಿಗೆ ಹಸಿರು ತೋರಣಬೇಯಿಸುವ ಬೇಳೆಯ ಸಿಹಿ ಹೂರಣ ಮಾಡುವ ಭಗವಂತನ ಪಾರಾಯಣಕಾಣುವುದಾಗ ಹಬ್ಬದ ವಾತಾವರಣಹೊಸ ಜೀವನಕ್ಕೆ ನಾಂದಿ ಹಾಡೋಣಹೊಸತನಕ್ಕೆ ಬುನಾದಿಯ ಹಾಕೋಣ ಬೇವು-ಬೆಲ್ಲ ಸವಿದು ತಿನ್ನೋಣಕಷ್ಟ-ಸುಖ ಹಂಚಿ ಕೊಳ್ಳೋಣದೇಶದ […]Read More
ಅಪ್ಪು ಅಪ್ಪು ಎಂದರೆಅದು ಅಪ್ಪನ ನೆನಪುಅಪ್ಪನ ಹಾಗೆಕಾಡುವ ನೆನಪು ಅವನಿಲ್ಲ!ಎಂದು ಎಲ್ಲರು ಹೇಳುವುದೇ ಸುಳ್ಳುನನ್ನೆದೆಯ ಉಸಿರಿಗಿಂತ ಸಾಕ್ಷಿ ಬೇಕೇ?ಪ್ರತೀ ಉಸಿರೂ ಅವನ ಹೆಸರು ಹೆಸರಿಗಾಗಿ ದುಡಿದವನಲ್ಲಜನರಿಗಾಗಿ ದುಡಿದವನುನುಡಿದಂತೆ ಬದುಕಿದವನುನಮ್ಮ ಮನೆ ಮಗನು ಸರಿಯುವ ಮೋಡಗಳು ಹೇಳುತ್ತವೆಆಕಾಶದಗಲ ಅವನದೇ ಚಿತ್ರಗೋಡೆ ಗೋಡೆಯಲ್ಲೂ ಭಿತ್ತಿ ಪತ್ರ ಊರಿಗೊಬ್ಬನೆ ರಾಜಕುಮಾರನಮ್ಮೆಲ್ಲರ ಯುವರತ್ನಅಕ್ಕಪಕ್ಕವೇ ಸುಳಿದಾಡುವ ಜೀವಮನದೊಳಗೆ ನೆಲೆಸಿರುವ ಭಾವ ಜೈಕಾರ ಹ್ಮೂಂಕಾರಗಳೆಲ್ಲ ನಕಾರಯಾವುದಕ್ಕೂ ಜಗ್ಗದವನುಕುಗ್ಗಿದವರಿಗೆ ಧೈರ್ಯ ಕೊಟ್ಟವನುಕತ್ತಲ ಜನಕ್ಕೆ ಬೆಳಕಾದವನುಜೀವ ಜೀವಗಳಲ್ಲೂ ಉಸಿರಾಡುತಿಹನುಎಲ್ಲರ ನಗುವಿನಲ್ಲಿ ಮೆರೆಯದೆಮರೆಯದಂತೆ ಬೆರೆತುಹೋದವನು ಜೊತೆಗಿರದ ಜೀವ ಎಂದಿಗಿಂತ ಜೀವಂತ […]Read More
ಮಂಗಳದ ಅಂಗಳ ಬೆಂಕಿಯ ಕೆನ್ನಾಲಿಗೆಗೆ ಕಾಡು ಹೊತ್ತಿ ಉರಿದಿದೆಅದ್ಯಾವ ಎದೆಯ ಬೆಂಕಿ ಸುಟ್ಟು ಹೋಗಿದೆಯೋಅದೆಷ್ಟು ಜೀವ ರಾಶಿ ಆರ್ದತೆಯೊಳು ಚೀತ್ಕರಿಸಿವೆಯೋ.? ನಭವ ಸುಡುತ್ತಿದೆ ಸಣ್ಣ ಕಿಡಿನಿರ್ಲಜ್ಜ ಜೀವದ ಸ್ವಾರ್ಥದ ಕಿಡಿಯಾಗಿರಬಹುದೇ?ಕಿಡಿಗೇಡಿಯೆಂದರು ಹಿರಿಯರು ಇರಬಹುದು.ಮನುಜನಾಸೆಗೆ ಬೆಂಕಿ ಬೀಳುವುದ್ಯಾವಾಗ? ಕಾಡು ಉಳಿದರೆ ನಾಡು ಉಳಿಯುವುದುಪುಸ್ತಕಗಳ ಪೀಠಿಕೆಗೆ ಕಡಿವಾಣ ಎಂದು?ಪ್ರಕೃತಿಯ ಮುನಿಸಿಗೆ ಧರೆಯ ಜೀವಿಗಳು ಧಗ ಧಗ.ಮನುಜನಿಲ್ಲದ ಭೂಮಿ ಮತ್ತೊಂದು ಮಂಗಳದ ಅಂಗಳ… ಪವನ ಕುಮಾರ್ ಕೆ ವಿಬಳ್ಳಾರಿRead More
ಹಾಡು ಹಳೆಯದಾದರೇನು..… ರಾಮನ ಅವತಾರ ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ…?ಜಾರತನ ಸದೆಬಡೆವ ಸಂಭ್ರಮದ ನೆಪವೋ….?ರಾಮನ ಅವತಾರಾ …ರಘುಕುಲ ಸೋಮನ ಅವತಾ…..ರ ಕು ರ ಸೀ ಅವರ ರಚನೆಯ ರಾಮನ ಅವತಾರ ಕನ್ನಡ ಚಿತ್ರ ಸಾಹಿತ್ಯದ ಆಸ್ತಿ ಎಂದೇ ಪರಿಗಣಿಸಲ್ಪಟ್ಟಿದೆ.ನಾರಾಯಣನ ಹಲವು ಅವತಾರಗಳಲ್ಲಿ ರಾಮಾವತಾರವೂ ಒಂದು. ಈ ರಾಮಾವತಾರದಲ್ಲಿ ನಡೆಯುವ ಘಟನಾವಳಿಗಳ ಚಿತ್ರಣವೇ ರಾಮಾಯಣ. ಬ್ರಹ್ಮನ ಮಾನಸಪುತ್ರರಿಂಪ ಶಾಪಗ್ರಸ್ತರಾದ ಜಯ-ವಿಜಯರಿಗೆ ,ಶಾಪದಿಂದ ಮುಕ್ತಿಯಾಗಲು ಎರಡು ಆಯ್ಕೆಗಳಿರುತ್ತವೆ.. ಮೊದಲ ಆಯ್ಕೆಯಲ್ಲಿ ಮೂರು ಜನ್ಮಗಳು ವಿಷ್ಣುವಿನ ಶತ್ರುಗಳಾಗಿ ಜನ್ಮತಾಳಿ ವಿಷ್ಣುವಿನಿಂದಲೇ ಸಂಹಾರಗೊಂಡು […]Read More
“ಚಿತ್ತರಂಗ” – ಆಶಾ ರಘು ಹೊಸ ಕಾದಂಬರಿ ಕನ್ನಡದ ಕಾದಂಬರಿಗಾರ್ತಿ ಶ್ರೀಮತಿ ಆಶಾ ರಘು ರವರು ತಮ್ಮ “ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಜನಪ್ರಿಯರಾದವರು ಮತ್ತು ಆ ಕೃತಿಗಾಗಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಇತರ ಪ್ರಶಸ್ತಿಗಳನ್ನು ಮುಡುಪಿಗೇರಿಸಿಕೊಂಡವರು. ಆವರ್ತ, ಗತ, ಮಾಯೆ ಕಾದಂಬರಿಗಳ ನಂತರ ತಮ್ಮ ಮತ್ತೊಂದು ಕಾದಂಬರಿ “ಚಿತ್ತರಂಗ” ದ ಮೂಲಕ ಮತ್ತೊಮ್ಮೆ ಕನ್ನಡ ಓದುಗರ ಮುಂದೆ ಬಂದಿದ್ದಾರೆ. “ಚಿತ್ತರಂಗ” ಲೇಖಕರೇ ಹೇಳಿದಂತೆ ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ […]Read More
ಸಾಗರದ ಬುದ್ಧಿಜೀವಿ ಆಕ್ಟೊಪಸ್ ಸಮುದ್ರದಾಳವೇ ಒಂದು ವಿಭಿನ್ನ ಪ್ರಪಂಚವಾಗಿದ್ದು ಇಲ್ಲಿ ಅಸಂಖ್ಯ ವೈವಿಧ್ಯಮಯ ಜೀವಿಗಳಿವೆ. ಅವುಗಳ ಪೈಕಿ ಬಹುತೇಕ ಜೀವಿಗಳ ಕುರಿತು ಮನುಷ್ಯನಿಗೆ ಕಿಂಚಿತ್ತೂ ತಿಳಿದಿಲ್ಲವೆನ್ನಬಹುದು. ಸಮುದ್ರದಾಳದಲ್ಲಿ ವಿವಿಧ ರೀತಿಯ ಮೀನುಗಳು, ಕಪ್ಪೆಚಿಪ್ಪು, ಹವಳಗಳು, ಏಡಿ, ತಿಮಿಂಗಿಲಗಳು, ನಕ್ಷತ್ರ ಮೀನುಗಳು ಸಾಮಾನ್ಯವಾಗಿ ಇರುತ್ತವೆ. ಇವುಗಳ ಜೊತೆಗೆ ಸಮುದ್ರದಲ್ಲಿ ಆಕ್ಟೋಪಸ್ ಎಂಬ ವಿಚಿತ್ರವಾದ ಜೀವಿಯು ವಾಸಿಸುತ್ತದೆ. ಆಕ್ಟೊಪಸ್ ಇದರ ವೈಜ್ಞಾನಿಕ ಹೆಸರು ‘ಆಕ್ಟೊಪಸ್ ಆಕ್ಟೋಪೋಡಾ’ ಆಗಿದ್ದು, ಇದು ಎಂಟು ಕಾಲುಗಳುಳ್ಳ ‘ಸೆಫಾಲೋಪೋಡಾ’ ವರ್ಗಕ್ಕೆ ಸೇರಿದ ಜಲಚರವಾಗಿದೆ. ಆಕ್ಟೊಪಸ್‌ಗಳಿಗೆ ಎರಡು […]Read More
ಕಾಫಿ ಅಮೃತದಂತೆ ಕಾಣುವೆ ನೀ ಬೆಳಗಿನ ಹೊತ್ತುಹಬೆಯಾಡುತಲಿ ನೀ ಕಂಡರೆ ನನಗದೇ ಸಂಪತ್ತುಏನಾದರೂ ಸರಿಯೇ ತಪ್ಪಿಸಲಾರೆ ಒಂದ್ಹೊತ್ತು ದೂರದೂರದಾ ಊರುಗಳಲಿ ನಿನಗೇ ಹುಡುಕಾಟಬಯಲು ಸೀಮೆಯಲಿ ನಿನಗಾಗಿ ಪರದಾಟನಿನಗಾಗಿ ಮನದಲ್ಲಿ ಆಗಾಗ ಬಡಿದಾಟ ಬಾಬಾ ಬುಡನ್ ತಂದ ವರವು ನೀನುಚೆನ್ನಾಗಿ ಹುರಿದು ಪುಡಿಮಾಡುವನುಉಷ್ಣೋದಕದಲ್ಲಿ ಬೆರಸಿ ಕುಡಿವೆ ನಾನು ಇಲ್ಲಾರು ಇಲ್ಲ ನಿನಗೆ ಸರಿಸಾಟಿನಿನ್ನದೇ ರೂಪದಿ ಮೆರೆಯುವ ಆಟದಿಬಯಸಿದೆ ನಿನ್ನನೇ ಒಂದು ಭರ್ತಿ ಲೋಟದಿ ಬೆಳಗೆದ್ದು ನೀ ಸಿಕ್ಕಿದರೆ ನನಗಷ್ಟು ಸಾಕುಮರೆಯುವುದು ಬೇಗ ಮನದ ನೋವುಒಡಲಾಗುವುದು ಮಲ್ಲಿಗೆ ಹೂವು… ನೀನಾದೆ […]Read More
ಅಳಲೇಕೆ ಅಳುಕು ಮನದಲವಿತಿಹ ಭಾವನೆಯಅಭಿವ್ಯಕ್ತಿಯಲ್ಲಳುವೂಒಂದೆಂಬುದು ಸುಳ್ಳಲ್ಲ ; ಕಹಿ ನೆನಪುಗಳೆಮ್ಮಮನದಲಡಿಗಡಿಗೂಅಡಿಯನಿಡುತಿರಲು,ಅಳಲು ಅಳುಕೇಕೆ ; ಕಂಗಳ ಕೊಳೆಯೊಡನೆಮನದ ಮೂಲೆಯಲಿಹರಳುಗಟ್ಟಿದ ನೋವುಮುತ್ತಾಗಿ ಹರಿದು ಬರಲಿ! ಆಪ್ತರನ್ನಪ್ಪಿ, ಭೋರೆಂದುಅತ್ತ ಮನ ಹಗುರಾಗಿನಗಲಿ, ನಗುನಗುತಲಿರಲಿ! ಶ್ರೀವಲ್ಲಿ ಮಂಜುನಾಥRead More
ಋಣಮುಕ್ತೆ ಕವಿತಾ ಮನೆಯಲಿರುವ ದಿವಾನಿಗೊರಗಿ ಯೋಚಿಸುತ್ತಿದ್ದಳು ಕಳೆದುಹೋದ ತನ್ನ ಗತಜೀವನದ ದಿನಗಳನು. ಅಷ್ಟರಲಿ 8 ವರ್ಷದ ಪುಟಾಣಿ ಮಗಳು ದೀಪ್ತಿ ಸ್ಕೂಲಿಂದ ಬಂದವಳೇ ಶೂಸ್ ಸಹ ಬಿಚ್ಚದೇ ಅಲ್ಲಿಯ ವರದಿಗಳನು ಅಮ್ಮನಿಗೊಪ್ಪಿಸಲು ಶುರು ಮಾಡಿದಳು ಎಂದಿನಂತೆ.ಕವಿತಾ ಅನ್ಯಮನಸ್ಕತೆಯಿಂದ ಹುಂ ಹುಂ ಅನ್ನುತಿರುವುದ ಕೇಳಿ “ನೀ ಹೋಗಮ್ಮಾ, ಯಾವಾಗ್ಲೂ ಹೀಗೇ ನಾ ಹೇಳೊದನ್ನ ಕೇಳಲ್ಲ ಸರಿಯಾಗಿ..ಅದೇ ಪಪ್ಪ ನನ್ನ ಮಾತನು ಅದೆಷ್ಟು ಚೆಂದ ಕೇಳ್ತಿದ್ರು..ನಾ ಪಪ್ಪನ ಬಳಿ ಹೋಗುವೆ” ಅಂತಂದು ಸಿಟ್ಟಾಗಿ ರೂಮಿಗೆ ಓಡಿದಳು.ತನ್ನ ತಪ್ಪಿನರಿವಾಗಿ ಕವಿತಾ ಸಾರಿ […]Read More