ಕನ್ನಡಿಯ ಬಿಂಬದ ನೈಜತೆ

ಕನ್ನಡಿಯ ಬಿಂಬದ ನೈಜತೆ ಚಿತ್ತಾರವದು ಮನವನು ಇಣುಕಿಸವಿಭಾವಕೆ ಹೃದಯವದು ಸಿಲುಕಿ..ಕಂಡೂ ಕಾಣದ ನೋಟವದು ಕೆಣಕಿ..ಮೂಡಿದೆ ಮನದ ಕನ್ನಡಿಯಲಿ ನಿನ್ನ ಬಿಂಬ!!ಬಿಮ್ಮನೆ ಅದು ಮನವನಾವರಿಸಿದೆ ತುಂಬಾ!! ಮನವು ಕಣ್ಮುಚ್ಚಿ ಮಾಡುತಿದೆ ದುಂಬಾಲುಕನಸಿನ ರಾಶಿಗಳದೇ ಸಿಂಹಪಾಲು..ಕಾಣದಿರೆ ನೀ ಮನವೇತಕೋ ಕಂಗಾಲು..ಕಂಡಿದೆ ಹೃದಯದ ಚಿಪ್ಪಿನಲಿ ನಿನ್ನ ಬಿಂಬ!!ನಿಖರ ಜ್ಯೋತಿ ಬೆಳಗುತಿದೆ ಮನದ ತುಂಬ!! ಮನದ ಕಣ್ತರೆದು ನೋಡಲು ಮರೀಚಿಕೆಪಡೆದು ಕಳೆದೇನೆಂಬ ಅಂಜಿಕೆ..ಸಿಧ್ಧವಾಗುತಿದೆ ಕಾಣದ ಮನೋಭೂಮಿಕೆ..ಅಂತರ್ಮನದಿ ಸಾರ್ಥಕತೆ ಕಾಣಲು ನಿನ್ನ ಬಿಂಬ!!ಮನದ ಬಾಂದಳದಿ ಮಿನುಗಿ ಅದರ ಪ್ರತಿಬಿಂಬ!! ಮಾಮರದ ಕೋಗಿಲೆಯಂತೆ ಇಂಪುಹಿಮಾಲಯದ ಶಿಖರದಂತೆ […]Read More

ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ

ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ ನೀರೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರಲ್ಲೂ ಬಹುಮುಖ್ಯವಾಗಿ ಸಮುದ್ರದಲ್ಲಿ ಆಟವಾಡುವುದು ಅಥವಾ ಸಮುದ್ರದಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಸಮುದ್ರ ಕಿನಾರೆಯಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಆಟವಾಡುವುದು ಮತ್ತು ಸಮುದ್ರ ಕಿನಾರೆಯಲ್ಲಿ ನಡೆದಾಡುವುದೆಂದರೆ ಎಲ್ಲರೂ ಬಹಳ ಇಷ್ಟಪಡುವ ವಿಚಾರ. ಅದರಲ್ಲೂ ಆಳ ಸಮುದ್ರದಲ್ಲಿ ಪ್ರಯಾಣ ಮಾಡುವುದೆಂದರೆ ಅಥವಾ ಸಮುದ್ರದ ಆಳಕ್ಕೆ ಹೋಗುವುದೆಂದರೆ ಅದೊಂದು ಸಾಹಸಗಾಥೆಯೇ ಸರಿ. ಸಮುದ್ರದಾಳದ ಪ್ರಯಾಣ ಎಷ್ಟು ಮೋಜನ್ನು ಒದಗಿಸುತ್ತದೆಯೇ ಅಷ್ಟೇ […]Read More

ಜನ ಮೆಚ್ಚಿದ ಸಾಹಿತ್ಯೋತ್ಸವ – 2023

ಜನ ಮೆಚ್ಚಿದ ಸಾಹಿತ್ಯೋತ್ಸವ – 2023 ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವೆಂದೇ ಹೇಳಬಹುದಾದ ಸಮಾರಂಭವೊಂದು ಅವ್ವ ಪುಸ್ತಕಾಲಯ, ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮತ್ತು ಸಾಹಿತ್ಯಮೈತ್ರಿ ಸಹಯೋಗದಲ್ಲಿ ಜನವರಿ 29 ರ ಭಾನುವಾರದಂದು ಬೆಂಗಳೂರು ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಶ್ರೀಯುತ ಅನಂತ್ ಕುಣಿಗಲ್ ರವರ ಬಹುದಿನಗಳ ಕನಸಿನಂತೆ ಸಾಹಿತ್ಯೋತ್ಸವ 2023 ಬಹಳ ವಿಜೃಂಭಣೆಯಿಂದ ನೆರವೇರಿತು. 15 ಪುಸ್ತಕಗಳ ಬಿಡುಗಡೆ, ಕೃತಿ ಸಂವಾದ, ಭರತನಾಟ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಒಳಗೊಂಡಿತ್ತು. ಶ್ರೀ ವಿದ್ವಾನ್ ಮಂಜುನಾಥ ಪುತ್ತೂರು ಅವರ […]Read More

ಸಾಹಿತ್ಯೋತ್ಸವ – 2023

ಸಾಹಿತ್ಯೋತ್ಸವ – 2023 ಅವ್ವ ಪುಸ್ತಕಾಲಯ, ಸಾಹಿತ್ಯಮೈತ್ರಿ ಹಾಗೂ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬಳಗಗಳ ಆಯೋಜನೆಯಲ್ಲಿ “ಸಾಹಿತ್ಯೋತ್ಸವ 2023” ಕಾರ್ಯಕ್ರಮವನ್ನು ದಿ. 29.01.23 ರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ದಿನ ಪೂರ್ತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಾಹಿತ್ಯ ಜಾತ್ರೆ ಮಾಡುವ ಸಲುವಾಗಿ ಇಡೀ ದಿನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಿನ ಕಾರ್ಯಕ್ರಮದಲ್ಲಿ ಹದಿನೈದು ಕೃತಿಗಳ ಲೋಕಾರ್ಪಣೆ, ಭರತನಾಟ್ಯ, ಪುಸ್ತಕ ಪರಿಚಯ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಖ್ಯಾತ ಕಾದಂಬರಿಕಾರರಾದ ಕೆ.ಎನ್ […]Read More

ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!

ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ! ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು `ನಗೆ-ಸುಗ್ಗಿ!’ ಎಂಬ ಹೆಸರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಇದೇ ಜನವರಿ 28ರ ಶನಿವಾರ ಸಂಜೆ 4-30ಕ್ಕೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಆರಂಭಗೊಳ್ಳಲಿದೆ. ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ […]Read More

ಪಶ್ಚಿಮ ಘಟ್ಟದಲ್ಲೊಂದು ಇಣುಕು -6

ಮಲಬಾರ್ ಟ್ರೋಗನ್‍ – ಕಾಡುಕುರಿ ಪಶ್ಚಿಮ ಘಟ್ಟ ಅಳಿನಂಚಿನಲ್ಲಿರುವ ಹಲವಾರು ಜೀವ ಸಂಕುಲಗಳ ಆವಾಸಸ್ಥಾನವಾಗಿದೆ.ಭಗವತಿ ಪ್ರಕೃತಿಯ ಮಡಿಲಲ್ಲಿ ನಾ ಕಂಡ ಈ ಪಕ್ಷಿ ಗಮನ ಸೆಳೆದಿತ್ತು. ಪಶ್ಚಿಮ ಘಟ್ಟಗಳಲ್ಲಿ, ಮಧ್ಯ ಭಾರತದ ಬೆಟ್ಟ-ಗುಡ್ಡಗಳಲ್ಲಿ, ಪೂರ್ವ ಘಟ್ಟದ ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಸುಂದರ ಪಕ್ಷಿ ಮಲಬಾರ್‍ ಟ್ರೋಗನ್‍’ ಗಾಢ ಬಣ್ಣದ ರೆಕ್ಕೆ ಹೊಂದಿರುವ ಎತ್ತರದ ಕಾಡುಗಳಲ್ಲಿ, ಮರ-ಗಿಡಗಳಲ್ಲಿ ಗೂಡು ಕಟ್ಟಿಕೊಂಡು ಜೀವಿಸುವ ವಲಸೆ ಜೀವಿ ಮಲಬಾರ್‍ ಟ್ರೋಗನ್.ಇದರ ವೈಜ್ಞಾನಿಕ ಹೆಸರು harpactes fasciatus. ನಮ್ಮ ದೇಶದ ಪಶ್ಚಿಮಘಟ್ಟ, […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 50

ಕಳೆದ ಸಂಚಿಕೆಯಿಂದ… ಒಬ್ಬರನ್ನೊಬ್ಬರು ನೋಡಿದರೂ ಅವರಿಗೆ ಸಂತೋಷವೇನೂ ಆಗಲಿಲ್ಲ. ಕಿರಾತನ ಆಕೃತಿ ಹೂಣರಂತಿರಲಿಲ್ಲ. ಅವನು ದೀರ್ಘಕಾಯನೂ ಸುದರ್ಶನನೂ ಆಗಿದ್ದನು. ಆದರೆ ಅವನ ಕಣ್ಣುಗಳು ಚಿಕ್ಕವು, ಹಾಗೆಯೇ ಕ್ರೂರವಾಗಿದ್ದವು. ‘ನೀನೆ ಏನು ಕಿರಾತನೆಂಬುವನು! ರಟ್ಟಾಳನ್ನು ಆಸೆ ಗಣ್ಣಿನಿಂದ ನೋಡಿದವನು!’ ಎಂದು ಚಿತ್ರಕನು ಮನಸ್ಸಿನಲ್ಲಿ ಅಂದುಕೊಂಡನು. ಕಿರಾತ- ಯಾರು ನೀನು? ಎಲ್ಲಿಂದ ಬಂದಿರುವೆ? ಚಿತ್ರಕ- ಮೊದಲೇ ಹೇಳಿದಂತೆ ನಾನು ಸಮ್ರಾಟ್ ಸ್ಕಂದಗುಪ್ತರ ದೂತ. ಅವರ ಶಿಬಿರದಿಂದ ಬರುತ್ತಿದ್ದೇನೆ. ಕಿರಾತ- (ಸಿಟ್ಟಿನಿಂದ) ಸ್ಕಂದಗುಪ್ತ! ಸ್ಕಂದಗುಪ್ತನಿಗೆ ನನ್ನಿಂದೇನಾಗಬೇಕು? ಚಿತ್ರಕ- ಸಮ್ರಾಟ್ ಸ್ಕಂದಗುಪ್ತರಿಗೆ ನಿನ್ನಿಂದೇನಾಗಬೇಕು […]Read More

ಪಯಣದ ಹಾದಿಯಲಿ

ಪಯಣದ ಹಾದಿಯಲಿ ಮುಸ್ಸಂಜೆ ವೇಳೆಯ ತಂಪಿನಲಿಸಾಗಿರಲು ದೂರದೂರಿನ ಪಯಣಕೆ..! ‌ಕರಗಳ ಹಿಡಿದು ಜೊತೆಯಲಿ ನಡೆದಿರೆ…ಭಯವು ಇನ್ನೆಲ್ಲಿಹುದು ಮನಕೆ!! ಸಾಗುವ ಹಾದಿಯು ಬಲು ದೂರವಿರಲುಆಪ್ತವೆನಿಸಿದೆ ಭರವಸೆಯ ನೋಟ..!ಗಗನದಿ ನೀಲಿಮೋಡದ ಚಿತ್ತಾರವಿರಲು..ಹೊಂಬಿಸಿಲಲರಳಿದೆ ಹಸಿರ ಭೂಪಟ!! ರೈಲಿನ ಹಳಿಯಂತೆ ಬದುಕಿನ ಚಿತ್ತಜೊತೆಯಲಿ ಸಾಗಿಯೂ ಅಂತರ..!ಅರಳಿ ಮರಳುತಾ ಮರಳಿ ಅರಳುತಾ…ಕಲ್ಲುಮುಳ್ಳಿನ ಇರಿತ ಕಾಲಿಗೆ ನಿರಂತರ!! ಹಸಿರ ಕಾನನದಿ ನಡೆದಿರೆ ಹೀಗೆಪಯಣವಿದು ಸಾಗಿದೆ ಅನವರತ!ಸಂಕಟವನರಿತ ಮನವಿರಲು ಜೊತೆಗೆ..ಬೇಸರವೇ ಓಡುವುದು ನಗುನಗುತ!! ಸುಮನಾ ರಮಾನಂದRead More

ನನಗೊಂದಾಸೆ

ನನಗೊಂದಾಸೆ ಭಾರತಾಂಬೆಯೇ ಎಷ್ಟು ಚೆಂದ ನಿನ್ನ ಮೈಮಾಟಹೊತ್ತಿರುವೆ ಗಿರಿ, ಶಿಖರ, ನದಿ, ಸಮುದ್ರ, ಕಾಡು, ಪಟ್ಟಣ ಭಾರತಾಂಬೆಯೇ ಕೇಳು, ನನಗೊಂದಾಸೆನಿನ್ನ ಮೈಯ ತೊಳೆದು, ಹಸಿರನುಡಿಸಲು ನಿನ್ನೊಡಲಲ್ಲಿರುವುದು ಹಲವು ದೇವಾಲಯ, ಆಶ್ರಮಗಳುಇರುವುದಲ್ಲಿ ಚೆಂದದ ಉದ್ಯಾನವನ, ಹೂದೋಟಗಳು ಎಷ್ಟು ಚೆಂದ ನೆಲವ ಉಜ್ಜಿ ಥಳಥಳಿಸುವಂತೆ ಮಾಡುವರಲ್ಲಿನಿನ್ನ ಮೈಯ ಮಲಿನ ಮಾಡುವರು ನೋಡಲೇ ಕಷ್ಟವಿಲ್ಲಿ ತೋರುವುದೇನು ಸೌಜನ್ಯ, ಸೇವಾ ಮನೋಭಾವಗಳಲ್ಲಿತೋರುವರು ನಿನಗೆ ಅಸಡ್ಡೆ, ಅನಾದರ, ಅನಾಚಾರಗಳಿಲ್ಲಿ ಕೈಯ, ಕಾಲ ತೊಳೆದದ್ದೇನು, ಸ್ವಚ್ಛತೆಯ ಕಾಪಾಡುವಲ್ಲಿಕ್ಯಾಕರಿಸಿ ಉಗಿದು, ಮಲಮೂತ್ರಗಳ ಮಾಡಿ ಮಲಿನಗೊಳಿಸುವರಿಲ್ಲಿ ಮಾತೇ ಮುತ್ತಾಗಿ, […]Read More

ಮಲ್ಲಿಗೆ ಸುಮ ಘಮ

ಮಲ್ಲಿಗೆ ಸುಮ ಘಮ ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೇ….. ಈ ಹಾಡು ಯಾರು ಕೇಳಿರಲ್ಲ. ಬಂಗಾರದ ಮನುಷ್ಯ ಚಲನಚಿತ್ರದ ಜನಪ್ರಿಯ ಗೀತೆ ಇದು. ಈ ಹಾಡು ಯಾಕೆ ಬಂತು ಅಂತ ಕೇಳಿದ್ರಾ… ಇಲ್ಲೊಂದು ಸ್ವಾರಸ್ಯಕರ ಕಥೆ ಇದೆ ನೋಡಿ. ಮೈಸೂರು ಮಲ್ಲಿಗೆ ವಿಶ್ವವಿಖ್ಯಾತಿಯನ್ನು ಗಳಿಸಿದೆ. ಮೈಸೂರಿನಿಂದ ಸುಮಾರು ನೂರ ನಲ್ವತ್ತು ಕಿಲೋಮೀಟರ್‌ಗಳ ದೂರದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡಾ ಈ ಮಲ್ಲಿಗೆ ಹೂವಿನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ದಿನಬಳಕೆ ಮತ್ತು ಹಬ್ಬ ಹರಿದಿನಗಳಲ್ಲಿ ಮಲ್ಲಿಗೆ […]Read More