ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಹಿಂದಿನ ಸಂಚಿಕೆಯಿಂದ…ಫಿಲಿಪ್ ನ ಸಹಚರರಿಗೆ ಎಷ್ಟು ಹುಡುಕಿದರೂ ಅಪ್ರಮೇಯನ ಹತ್ತಿರವಿದ್ದ ವಿಗ್ರಹಗಳನ್ನು ಪತ್ತೆಹಚ್ಚಲಾಗಿಲ್ಲ ಅಷ್ಟೇಕೆ ಇಂಟರ್ಪೋಲ್ ಅಧಿಕಾರಿಯಾದ ಶ್ಯಾಮ್ ಗೆ ಕೂಡ. ಅಪ್ರಮೇಯನನ್ನು ಕೊಲ್ಲುವುದು ಸುಲಭವಲ್ಲ ಎಂದು ಫಿಲಿಪ್ ನಿಗೆ ಅರ್ಥವಾಗಿದೆ. ಇತ್ತ ಅಪ್ರಮೇಯನೂ ಮಾನಸಿಕವಾಗಿ ಸಾವಿಗೆ ಸಿದ್ಧನಾಗಿದ್ದಾನೆ. ಮುಂದೆ… –ಹತ್ತೊಂಬತ್ತು– ನಾಯಕ್ ಶತಪಥ ತಿರುಗುತ್ತಿದ್ದ. ಅವನಿಗೆ ಆಲ್ಬೆರ್ತೋ ಗಾರ್ಸಿಯಾನ ಹಣವನ್ನು ಮರಳಿಸುವ ವಿಷಯದಲ್ಲಿ ಚಿಂತೆ ಹತ್ತಿತ್ತು. ಫಿಲಿಪ್ ಸ್ಟೋನ್ಬ್ರಿಡ್ಜ್ ಇಂಗ್ಲೆಂಡಿನಿಂದ ಬಂದಿದ್ದೇನೋ ಹೌದು. ಅವನ ಜೊತೆಗೆ ತನ್ನ ಗುಂಪಿನ ಅತ್ಯಂತ ಚಾಲಾಕಿ ಹೆಣ್ಣು ನೀಲಂ ಕೂಡ […]Read More