ವಿಶ್ವದ ಅತ್ಯಂತ ಅಪರೂಪದ ಮೂರು ಕಣ್ಣಿನ ಹಾವು ಪ್ರಕೃತಿಯಲ್ಲಿ ಮತ್ತು ಜೀವರಾಶಿಯ ಸೃಷ್ಟಿಯಲ್ಲಿ ಆಗಿಂದಾಗ್ಗೆ ಹಲವಾರು ವೈಚಿತ್ರ್ಯಗಳು ಸಂಭವಿಸುತ್ತಲೇ ಇರುತ್ತವೆ. ಸಯಾಮಿ ಮನುಷ್ಯ, ಎರಡು ತಲೆಯ ಹಸು, ಮೂರು ಕಿವಿಯ ಪ್ರಾಣಿಗಳು ಇತ್ಯಾದಿ ವಿಚಿತ್ರ ಜನನಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ವಿಚಿತ್ರವಾದ ಸೃಷ್ಟಿಯು ಉರಗ ಜಾತಿಯಲ್ಲೂ ಕಂಡುಬಂದಿದ್ದು, ಈ ಹಾವು ಮೂರು ಕಣ್ಣನ್ನು ಹೊಂದಿತ್ತು. ಬಹುಶಃ ಈ ಹಾವು ಏನಾದರೂ ನಮ್ಮಲ್ಲಿದ್ದಿದ್ದರೆ ಇದನ್ನು ಈಶ್ವರನ ಪ್ರತಿರೂಪವೆಂದು ಎಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೆವು. ಆದರೆ ಈ ವಿಶಿಷ್ಟ ಮೂರು ಕಣ್ಣಿನ […]Read More
ಹದಗೆಟ್ಟ ಕವಿತೆ ಕವಿತೆ ಸುಂದರ ಎಂದವರಾರುಆ ಮಾತು ಬರೀ ಪೋಷಾಕು.ಹದಗೆಟ್ಟ ಕವಿತೆ ನಾನು ಕಂಡಂತೆ ನಿಜವು. ಒಮ್ಮೊಮ್ಮೆ ಪತ್ರಿಕೆಯ ಮುಖಪುಟವನ್ನುವಿರೂಪಗಳಿಸಿದ ಹೆಗ್ಗಳಿಕೆ ಇವುಗಳದ್ದು.ತಲೆ ಬುಡವಿಲ್ಲದ ಅರ್ಥಾನುಸಂಧಾನಗೈದುಇಲ್ಲದ ಉಪಮೆಗಳ ಮೈತಾಕಿಸಿಕೊಂಡುಖ್ಯಾತನಾಮರ ಹಣೆಪಟ್ಟಿಯೊಂದಿಗೆಪ್ರಕಟಗೊಂಡಿರುತ್ತವೆ ಹಲವಾರು ಬಾರಿಯು.ಒಂದಾದರೂ ಸ್ವವಚನವಿಲ್ಲವು.ಯಾರೋ ಎಲ್ಲೋ ಹೇಳಿಹೋದ ನೆನಪುಗಳೇ.ಒಮ್ಮೊಮ್ಮೆ ಹೀಗೂ ಆಗುವುದುಂಟು ಈಗಿನ ರಾಜಕಾರಣಿಗಳಿಗೂಗಾಂದೀಜಿಗೂ ನಂಟುಹಲವು ಬಾರಿ ನಕ್ಕದ್ದುಂಟುಉಗ್ರವಾದಕ್ಕೂ ಶಾಂತತೆಗೂ ಸಾಮ್ಯತೆಗೂ ಒಂದೇ ಅರ್ಥವೇ?ಇಲ್ಲವೇ ಚಂದ್ರನಿಗೂ ಹುಡುಗಿಗೂಹೋಲಿಕೆಯ ನಂಟುಪಾಪದ ಹುಡುಗಿಗೇನು ಗೊತ್ತು!ಚಂದಿರನೊಳಗಿನ ಕುಳಿಗಳು. ಕವಿತೆಯೆಂದರೆ ಬೇಂದ್ರೆ,ಕವಿತೆಯೆಂದರೆ ಜಿ. ಎಸ್. ಭಟ್ಟರುಕವಿತೆಯೆಂದರೆ ಮಹಾಕವಿ ಕುವೆಂಪುರಾಜರತ್ನಂ ಪೈ ಅಲ್ಲವೇ..?ಅವರದು ಸುಂದರತೆ.ಸುಂದರತೆಯೇ […]Read More
ಒಂದೆ ತಳಿಗೆಯೊಳುಂಡು, ಒಂದೆ ಹಾಸಿನೊಳರಗಿಒಂದೆ ಮನೆಯಂಗಳದಲಿ ಆಡಿ ನಲಿದವರಬಂಧನವು ಕಡಿಯುವುದೆ ಬೇರೆ ಮನೆ ಹೆಣ್ಣೊಂದುಬಂದ ಕೂಡಲೆ ಹೇಳು- || ಪ್ರತ್ಯಗಾತ್ಮ || ತಾಯ್ ತಂದೆಗಳ ಕಂಡು ಮಗು ಅಮ್ಮ, ‘ಅಪ್ಪ’ ಎನೆಬಾಯ್ ತುಂಬ ಅಣ್ಣ ‘ಮೇಣ್ಅಕ್ಕ’ ಎಂದನೆಲುಬಾಯಿನುಡಿ ಅಲ್ಲ, ಅವು ಕನ್ನಡ ನುಡಿ ಹಿರಿಮೆತಾಯ್ ನುಡಿ ಅಕಾರದಿ- || ಪ್ರತ್ಯಗಾತ್ಮ || ನಿನ್ನ ಹೊಟ್ಟೆಯು ಮುಖವು ಬೆಂಕಿಗೆದುರಾಗಿರಲಿಬೆನ್ನು ತೋರಿಸಬೇಡ ಬೆಂಕಿಗೆಂದೆಂದೂನಿನ್ನ ಮುಖವನು ರವಿಯ ಬಿಸಿಲಿಗೊಡ್ಡಲು ಬೇಡಬೆನ್ನು ಕೊಡು ಸೂರ್ಯನಿಗೆ- || ಪ್ರತ್ಯಗಾತ್ಮ || ತರವೆ ಮಸಣದ ಬೆಂಕಿ […]Read More
ಹಿಂದಿನ ಸಂಚಿಕೆಯಿಂದ…. ಚಂದ್ರೋದಯವಾಯಿತು. ಕೃಷ್ಣಪಕ್ಷದ ಚತುರ್ಥಿಯ ಚಂದ್ರನು ಪೂರ್ವಾಚಲದ ನೆತ್ತಿಯ ಮೇಲೆ ಕಾಣಿಸಿಕೊಂಡು ಬಲವಂತದ ನಗೆ ನಗುತ್ತಿದ್ದಾನೆ. ಪಾಂಥಶಾಲೆಯ ಅಂಗಳದಲ್ಲಿ ಯಾರೂ ಇಲ್ಲ. ಪಾರಸಿಕರು ತಮ್ಮ ಕೊಠಡಿಯ ಬಾಗಿಲು ಮುಚ್ಚಿಕೊಂಡಿದ್ದಾರೆ. ಅಂಗಳ ಚಂದ್ರನ ಮಂದ ಪ್ರಕಾಶದಿಂದ ಬೆಳಗಿದೆ. ಚಿತ್ರಕ ರಟ್ಟಾಳ ಕೊಠಡಿಯ ಬಾಗಿಲು ಬಡಿದು ‘ದೇವಿ, ಏಳಿರಿ ಏಳಿರಿ. ಊಟಕ್ಕೆ ಬನ್ನಿರಿ’ ಎಂದು ಕರೆದನು. ರಟ್ಟಾ ಬಾಗಿಲು ತೆರೆದು ಹೊರ ಬಂದು ನಗುತ್ತ ‘ನಿದ್ದೆ ಬಂದು ಮಲಗಿಬಿಟ್ಟಿದ್ದೆ’ ಎಂದಳು. ಕೊಠಡಿಯ ಎದುರಿಗೆ ಊಟದ ವ್ಯವಸ್ಥೆ. ಎದುರು ಬದುರು […]Read More
ಬಿಹಾರದ ಪೊಲೀಸರು ಹಾಗು ಅರಣ್ಯ ರಕ್ಷಕ ಪಡೆಗಳು ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ನರಭಕ್ಷಕನಾಗಿದ್ದ “T – 104” ಎಂಬ 3 ವರ್ಷದ ಗಂಡು ಹುಲಿಯನ್ನು ಕಳೆದ ಶನಿವಾರ 8 ರಂದು ಹೊಡೆದು ಹಾಕಿದ್ದಾರೆ. ಸ್ಥಳೀಯ ಗ್ರಾಮದ ಜನರು, ಎರಡು ಆನೆಗಳು, 8 ನುರಿತ ಶಾರ್ಪ್ ಶೂಟರ್ಗಳು ಹಾಗು ಅರಣ್ಯ ರಕ್ಷಕ ಪಡೆಗಳು, ಒಟ್ಟು ಸುಮಾರು 200 ಮಂದಿ ಇದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಮೂರು ವರ್ಷ ತುಂಬಿದ್ದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಚಂಪಾರಣ್ ನ ಈ ಗಂಡು […]Read More
ಕಥಾಭರಣ – SOMEದರ್ಶನ – ಅಡ್ಡಿತುಷ ಬಕ್ಕಜಬಿನ್ನಿಕೃತಿಗಳ ಬಿಡುಗಡೆ ದಿನಾಂಕ: 16-10-2022ಸ್ಥಳ: ಅಕ್ಕಮಹಾದೇವಿ ಸಭಾಂಗಣಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜಪೇಟೆ,ಬೆಂಗಳೂರು- 560018 ಕನ್ನಡ ಸಾಹಿತ್ಯಲೋಕಕ್ಕೆ ಸದಾ ಸದಭಿರುಚಿಯ ಪುಸ್ತಕಗಳನ್ನು ಪರಿಚಯಿಸುತ್ತಿರುವ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಈ ಭಾರಿ ಮೂರೂ ವಿಭಿನ್ನ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಿದೆ. ಕಥಾಭರಣ – ವಿವಿಧ ಲೇಖಕರ ಕಥಾಸಂಕಲನ ಡಾ. ಅಜಿತ್ ಹರೀಶಿ ಹಾಗು ವಿಠ್ಠಲ್ ಶೆಣೈ ರವರು ಕನ್ನಡ ಸಾಹಿತ್ಯಲೋಕದ ಇಪ್ಪತೆಂಟು ವಿಭಿನ್ನ ಲೇಖಕರ ಕಥೆಗಳನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿರುವ ಕಥೆಗಳು ಹೆಸರೇ ಹೇಳುವಂತೆ ವಿಭಿನ್ನ ಭಾವಗಳ […]Read More
ಇಡ್ಲಿ ಹುಟ್ಟಿದ್ದು ಹೀಗೆ!! – ಇಡ್ಲಿಯ ಪುರಾಣ ಇಡ್ಲಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಮುದುಕರವರೆಗೂ ರುಚಿಯಾದ ಚಟ್ನಿ ಹಾಗೂ ಸಾಂಭಾರ್ ಇದ್ದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇನ್ನು ಹಬೆಯಲ್ಲಿ ಬೇಯುವುದರಿಂದ ರೋಗಿಗಳಿಗಂತೂ ಅತ್ಯಂತ ಉತ್ಕಷ್ಟವಾದ ಆಹಾರ, ಹಾಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪುಷ್ಟಿಕರವಾದ ಹಾಗೂ ಆರೋಗ್ಯಕರವಾದ ಆಹಾರ ಎಂದು ಪರಿಗಣಿಸಿದೆ. ಇಡ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅಚ್ಚುಮೆಚ್ಚಿನ ತಿಂಡಿಯಾಗಿದೆ. ಬಿಸಿ ಬಿಸಿ ಸಾಂಬಾರ್ ನೊಂದಿಗೆ ಬಿಳಿಗ್ಗೆ ಬಿಸಿ-ಬಿಸಿ ಇಡ್ಲಿ ಇದ್ದರೆ […]Read More
ಸ್ಕಂದಪುರಾಣದಲ್ಲಿ ಉಲ್ಲೇಖಿತ ಬಿಲದ್ವಾರ ಗುಹೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯೂ ಒಂದು. ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ಸರ್ಪಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು ಅವಿತುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡನೆಂದು ಹೇಳಲಾಗಿದೆ. ಈ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು, ಪ್ರವೇಶ ಮತ್ತು ನಿರ್ಗಮದ್ವಾರವನ್ನು ಹೊಂದಿದೆ. ಈ ಗುಹೆಯು 10 ಮೀ ಉದ್ದ ಮತ್ತು 30 […]Read More
ಹಿರಿಯ ಆರಕ್ಷಕರು ಕೆಳಗಿನವರನು ಬಯ್ಯೆಕಿರಿಯ ಪೇದೆಯ ಬಯ್ಯೆ ಆ ಕೆಳಗಿನವರುಪಿರಿದು ಕೋಪದಿ ಪೇದೆ ಹಾದಿ ನಾಯಿಯ ಒದೆದಪರದೇಶಿಗೇ ಶಿಕ್ಷೆ- || ಪ್ರತ್ಯಗಾತ್ಮ || ಉಂಡು ತೆಪ್ಪಗೆ ಕುಳಿತ ಗಂಡನನು ರಂಜಿಸಲುಉಂಡ ಬಾಯಿಗೆ ಇನಿತು ಒಗ್ಗರಣೆ ಎಂದುಮಂಡಕ್ಕಿ ಪುರಿ ಕೊಡಲು ಮೊದಲು ಮುಕ್ಕಿಗೆ ಕಲ್ಲು!ಗಂಡ ಕೆಂಡವೆ ಆದ! – || ಪ್ರತ್ಯಗಾತ್ಮ || ಮಡದಿ ತಾನೊಲವಿನಲಿ ಎದೆಯ ನೋವಿನ ಪತಿಗೆಸಡಗರದಿ ಗಸಗಸೆಯ ಪಾಯಸವ ಕೊಡಲು,ಕುಡಿದು ನಾಲಗೆ ಸುಟ್ಟು `ಬಿಸಿ’ ಎಂದು ಬೊಬ್ಬೆ ಇಡೆಬಿಡದೆ ಹೆಚ್ಚಿತು ನೋವು- || ಪ್ರತ್ಯಗಾತ್ಮ […]Read More
ಹೇಳಿ, ಇವಳೇಕೆ ಕಳ್ಳಿ? ಬೆಳಗಿನ ಸಮಯ. ಸುಮಾರು ಹನ್ನೊಂದು ಗಂಟೆಯಾಗಿರಬಹುದು. ಯಾರೋ ಬಾಗಿಲು ಬಡಿದಂತಾಗಿ ಅಡುಗೆ ಮನೆಯಲ್ಲಿದ್ದ ಭವಾನಿ, ‘ಯಾರು ಬಂದಿರಬಹುದು ಈಗ? ಗ್ಯಾಸ್ ಸಿಲಿಂಡರ್ ಕೊಡುವವನು ನಿನ್ನೆಯೇ ಕೊಟ್ಟು ಹೋಗಿದ್ದಾನೆ. ಪೋಸ್ಟ್ ಮನ್ ಬರುವ ಸಮಯವಿನ್ನೂ ಆಗಿಲ್ಲ. ಅವನು ಬಂದರೂ ಬಾಗಿಲು ಬಡಿಯದೆ ‘ಪೋಸ್ಟ್’ ಎಂದು ಕೂಗುತ್ತಾ ಪತ್ರಗಳನ್ನು ಬಾಗಿಲಲ್ಲೇ ಹಾಕಿ ಹೋಗುತ್ತಾನೆ. ಮೇಲಿನ ಮನೆಗೆ ಬಾಡಿಗೆಗೆ ಈಗಾಗಲೇ ಹೊಸಬರು ಬಂದಿರೋದ್ರಿಂದ ಮನೆ ಕೇಳಿಕೊಂಡು ಯಾರೂ ಬಂದಿರೋದಿಲ್ಲ. ಅಂದ್ಮೇಲೆ, ಮತ್ಯಾರಿರಬಹುದು?’ ಎಂದು ಅಡುಗೆ ಮನೆಯಿಂದ ಹೊರ […]Read More