ಚುಟುಕುಗಳು – ನಾಗರಾಜು.ಹ

ವಿಜ್ಞಾನ ಲೋಕ ನಮ್ಮ ದೇಶ ಧಾರ್ಮಿಕಕೆ ಹೆಸರುಅಂತೆಯೇ ವೈಜ್ಞಾನಿಕಕೂ ಹೆಸರು|ಕರೆಯಬಹುದು ವಿಜ್ಞಾನ ಲೋಕಸದಾ ಅನ್ವೇಷಣೆ ಮಾಡುತಿಹರು|| ಆಪತ್ಧರ್ಮ ಸಾಲ ಕೇಳುವಾಗ ಮಿತ್ರರುತಮ್ಮ ಕಷ್ಟಗಳ ತೋಡಿಕೊಳ್ಳುವರು|ನಂಬಿಕೆಯಿಂದ ಇವರುಆಪತ್ಧರ್ಮವೆಂದು ಕೊಡುವರು|| ಚಿಂತೆ ಸಾಲ ಕೊಟ್ಟವ ಕಾಲ ಕಳೆದಂತೆಉಂಟಾಗುವುದು ಹಣದ ಚಿಂತೆ|ಆತ ಜ್ಞಾಪಿಸುವ ಮರಳಿಸುವಂತೆಆತಂಕ ಅವ ಕೊಡದಿದ್ದರೇನಂತೇ|| ಯತ್ನ ಪಡೆದ ಸಾಲವ ತೀರಿಸಲಿಕ್ಕಾಗಿಹೋಗುವ ಕೆಲಸಕ್ಕೆ ದುಡಿಮೆಗಾಗಿ|ಮಾಡುವ ಕೆಲಸ ಹೆಚ್ಚುವರಿಯಾಗಿಕೊನೆಗೂ ತೀರಿಸುವ ಸ್ನೇಹಕ್ಕಾಗೀ|| ನಾಗರಾಜು.ಹಇಸ್ರೋ ಬಡಾವಣೆ,ಬೆಂಗಳೂರುRead More

ಕರ್ನಾಟಕದ ಚಿಕ್ಕ ಕಾಡು ಬೆಕ್ಕುಗಳು

ಕರ್ನಾಟಕದ ಚಿಕ್ಕ ಕಾಡು ಬೆಕ್ಕುಗಳು ನಮ್ಮ ದೇಶದಲ್ಲಿ ಸುಮಾರು 15 ಬೆಕ್ಕಿನ ಕುಟುಂಬದ ಪ್ರಾಣಿಗಳಿವೆ. ಇದರಲ್ಲಿ ಹುಲಿ ಸಿಂಹಗಳಂತಹ ದೊಡ್ಡ ಬೆಕ್ಕುಗಳಿಂದ ಹಿಡಿದು ಕೇವಲ ಒಂದೂಕಾಲು ಕಿಲೋ ತೂಗುವ ಚಿಕ್ಕ ಬೆಕ್ಕಿನ ಜಾತಿಗಳು ಸಹ ಇವೆ. ನಮ್ಮ ರಾಜ್ಯದಲ್ಲಿ ಹುಲಿ ಚಿರತೆ ಬಿಟ್ಟರೆ ಚಿಕ್ಕ ಚಿಕ್ಕ ಕಾಡು ಬೆಕ್ಕುಗಳು ಸಹ ಇವೆ, ನಮ್ಮಲ್ಲಿ ಅನೇಕರು ಚಿರತೆ ಬಿಟ್ಟರೆ ಅದನ್ನೇ ಹೋಲುವ ಚಿರತೆಗಿಂತ ಸ್ವಲ್ಪ ಚಿಕ್ಕದಾದ ‘ಕುರ್ಕ’ ಎಂಬ ಕಾಡು ಬೆಕ್ಕಿದೆ, ಅದು ದನ ಕರುಗಳನ್ನು ಬೇಟೆಯಾಡಬಲ್ಲದು ಎಂದು […]Read More

ನೆಲಮೂಲ ಸಂಸ್ಕೃತಿಯ ರಾಯಭಾರಿ – ವರನಟ ಡಾ.ರಾಜಕುಮಾರ್

ನೆಲಮೂಲ ಸಂಸ್ಕೃತಿಯ ರಾಯಭಾರಿ – ವರನಟ ಡಾ.ರಾಜಕುಮಾರ್ ಕನ್ನಡ ಚಲನಚಿತ್ರ ರಂಗದ ಮೇರು ವ್ಯಕ್ತಿತ್ವದ ನಟ, ರಸಿಕರ ರಾಜ, ನಟ ಸಾರ್ವಭೌಮ, ವರನಟ, ಅಭಿನಯ ಚಕ್ರವರ್ತಿ ಮೊದಲಾದ ಬಿರುದುಗಳಿಂದ ಸನ್ಮಾನಿತರಾದ ಡಾ. ರಾಜಕುಮಾರ್ ರವರು ಕನ್ನಡ ನಾಡು ಕಂಡ ಪ್ರಸಿದ್ಧ, ಅಪ್ರತಿಮ ಕಲಾವಿದರಾಗಿದ್ದರು. ಮೊದಲು ಮುತ್ತುರಾಜ (ಮುತ್ತಣ್ಣ) ಹೆಸರು ಹೊಂದಿದ್ದ ಇವರು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾಗಿದ್ದರು. ಗಾಯಕರಾಗಿಯೂ ಹೆಸರು ಮಾಡಿದ್ದಾರೆ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಗೌರವ ಡಾಕ್ಟರೇಟ್, ನಾಡೋಜ, ದಾದಾಸಾಹೇಬ್ ಫಾಲ್ಕೆ, […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 36

ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಇವರುಗಳಿಗೆ ಕೊಡ ಮಾಡಿದ ಕೊಠಡಿಗಳು ಇತರೆ ಕೊಠಡಿಗಳಂತೆಯೇ ಆದರೂ ಇವರ ಕೊಠಡಿಯ ನೆಲಕ್ಕೆ ಒಂಟೆ ಕೂದಲಿನ ಕಂಬಳಿ ಹಾಸಿ ಅದರ ಮೇಲೆ ಮೆತ್ತನೆಯ ಹಾಸಿಗೆಗಳನ್ನು ಹಾಸಿದ್ದರು. ಮೂಲೆಯಲ್ಲಿ ಹಿತ್ತಾಳೆಯ ದೀಪದ ಕಂಬದಲ್ಲಿ ಎಣ್ಣೆ ಬತ್ತಿ ಉರಿಯುತ್ತಿತ್ತು. ರಾಜಕುಮಾರಿಯ ಅಂತಸ್ಥಿಗೆ ಇದು ತಕ್ಕುದಲ್ಲವಾದರೂ, ರಟ್ಟಾ ಇದನ್ನು ನೋಡಿ ಸಂಪ್ರೀತಳಾಗಳು. ಅತಿಥಿಗಳಿಬ್ಬರೂ ಹಾಲುಕೀರು, ಅಮ್ಲಸೀಧು ಕಡಿದು ಹಸಿವು ಬಾಯಾರಿಕೆಗಳನ್ನು ಹೋಗಲಾಡಿಸಿಕೊಂಡರು. ರಾತ್ರಿ ಊಟವೊಂದು ಬಾಕಿ ಇತ್ತು. ಇದಾದ ನಂತರ ಚಿತ್ರಕ ಮೇಲೆದ್ದು ರಟ್ಟಾಳಿಗೆ […]Read More

ಕೆಂಪು ಬಸ್ಸಿನ ನೀಲಿ ಸೀಟು ಮತ್ತು ಹಸಿರು ಸೀರೆಯ ಹುಡುಗಿ

ಕೆಂಪು ಬಸ್ಸಿನ ನೀಲಿ ಸೀಟು ಮತ್ತು ಹಸಿರು ಸೀರೆಯ ಹುಡುಗಿ ವಿಜಯದಶಮಿ ಹಬ್ಬದ ಮಾರನೆಯ ದಿನ. ಹಳ್ಳಿಯಿಂದ ಬೆಂಗಳೂರಿಗೆ ಹೊರಡಲು ಒಂದಷ್ಟು ಜನ ಕೆಂಪು ಬಸ್ಸಿಗಾಗಿ ಕಾಯುತ್ತಿದ್ದರು. ಹಾಗೆ ಕಾಯುತ್ತಿದ್ದವರಲ್ಲಿ ನಾನೂ ಒಬ್ಬ. ಒಂದು ಗಂಟೆಯ ಮುಂಚೆಯೇ ನಾನು ನಿಲ್ದಾಣಕ್ಕೆ ಬಂದಿದ್ದರೂ ಕೂಡ, ಬರಬೇಕಿದ್ದ ಬಸ್ ಬರದೆ ಇನ್ನೊಂದು ಬಸ್ಸಿಗಾಗಿ ಕಾದು ಕೂತಿದ್ದೆ. ಬಸ್ ಬಂದ ತಕ್ಷಣ ಅದುವರೆಗೂ ನನ್ನ ಕಣ್ಣಿಗೆ ಬೀಳದ ಹಸಿರು ಸೀರೆ ಉಟ್ಟ ಹುಡುಗಿಯೊಬ್ಬಳು ನನ್ನ ಕಣ್ಮುಂದೆ ರಪ್ ಅಂತ ಓಡಿಹೋಗಿ ಬಸ್ಸಿನ […]Read More

ಬಡತನದಲ್ಲೂ ಸಾಧನೆಯೆಡೆಗೆ – ನಜತ್

ಬಡತನದಲ್ಲೂ ಸಾಧನೆಯೆಡೆಗೆ – ನಜತ್ ಸಾಧನೆಗೆ ಬಡತದ ಅಡ್ಡಿಯಿಲ್ಲ-ಪರಿಶ್ರಮ ಅಗತ್ಯ. ಆಕೆ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದು ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ “ನಜತ್” ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ. 4ನೇ ಅಕ್ಟೋಬರ್ 1977 ರಲ್ಲಿ ಉತ್ತರ […]Read More

ಮನೆ – ಮನಗಳನು ಬೆಸೆಯುವ ಮಹಾನವಮಿ

ಮನೆ – ಮನಗಳನು ಬೆಸೆಯುವ ಮಹಾನವಮಿ ಜಗತ್ತಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನ – ಮಾನವಿದೆ. ಭಾರತವು ಹಲವು ಧರ್ಮಗಳ ತವರೂರಾಗಿದ್ದು ಪ್ರಾಚೀನ ಕಾಲದಿಂದಲೂ ವಿವಿಧತೆಯಲ್ಲಿ ಏಕತೆಯ ಪರಂಪರೆಯನ್ನು ಹೊಂದಿದ ದೇಶವಾಗಿದೆ. ಭಾರತದ ಇತಿಹಾಸದ ಪುಟಗಳಲ್ಲಿ ಎರಡು ಧರ್ಮಗಳ ನಡುವೆ ಕೆಲವು ಕಾಲ ಸಂಘರ್ಷ ನೆಡೆದಿದ್ದರೂ ಅನಂತರದ ದಿನಗಳಲ್ಲಿ ಅವರೆಲ್ಲ ಮತ್ತೆ ಒಂದೇ ಮನೆಯವರಂತೆ ಕೂಡಿ ಬಾಳುತ್ತ ಬಂದಿರುವುದು ವಾಸ್ತವ ಸಂಗತಿ. ಒಳ್ಳೆಯ ಸಂಸ್ಕಾರಗಳನ್ನು ಬೆಳೆಸುವ ನಮ್ಮ ಹಬ್ಬಗಳೇ ಇದಕ್ಕೆ ಮೂಲ ಪ್ರೇರಣೆ. ಈ ನಿಟ್ಟಿನಲ್ಲಿ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 37

ಪಾಂಥಶಾಲೆ – ಪ್ರಯಾಣಿಕರ ತಂಗುದಾಣ ಚಿತ್ರಕ ಹಾಗೂ ರಾಜಕುಮಾರಿ ರಟ್ಟಾ ಪಾಂಥಶಾಲೆಯನ್ನು ತಲುಪಿದಾಗ ಸೂರ್ಯಸ್ತವಾಗಲು ಇನ್ನೂ ಎರಡು ಗಂಟೆ ಬಾಕಿ ಇತ್ತು. ಎರಡು ರಸ್ತೆಗಳು ಸೇರುವ ಜಾಗದಲ್ಲಿ ಈ ಪಾಂಥಶಾಲೆ ಇತ್ತು. ಕಪೋತ ಕೂಟದಿಂದ ಹೊರಟು ಚಷ್ಟನ ದುರ್ಗ ಸೇರುವ ರಸ್ತೆಯು ಈ ಜಾಗದಲ್ಲಿ ರಸ್ತೆಯಿಂದ ಕವಲೊಡೆದು ಅಗ್ನಿಮೂಲೆಯ ಕಡೆಗೆ ತಿರುಗಿ ಆರ್ಯಾವರ್ತದ ದಿಕ್ಕಿಗೆ ಹೋಗುತ್ತದೆ. ಆ ಕವಲು ದಾರಿಯ ನಡುವೆ ಈ ಪಾಂಥಶಾಲೆ ಇದೆ. ಇದರ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಪ್ರಾಕಾರದ ಗೋಡೆ. ಮನೋಹರವಾದ ಜಾಗ. […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 51

ಇರುಳಿನಲಿ ಮೊಸರನ್ನ ಉಣ್ಣದಿರು ಎಂದೆಂದೂಇರುವ ಆಯುಃ ಕ್ಷೀಣ; ಆರೋಗ್ಯವಲ್ಲ.ಕ್ಷೀರಾನ್ನ ಭುಂಜಿಸಲು ದೀರ್ಘಾಯುವಾಗಿರುವೆಆರೋಗ್ಯಕಿದು ಪಥ್ಯ- || ಪ್ರತ್ಯಗಾತ್ಮ || ‘ನಶ್ಯವದು ವಶ್ಯಕರ’ ಎಂಬುದೆಲ್ಲಾ ಬೊಗಳೆನಶ್ಯ ತುಂಬಿದ ಮೂಗು ಕೊಳೆನೀರ ಜಿನಗುನಶ್ಯ ಒರೆಸಿದ ಬಟ್ಟೆ ಚಿಮಣಿ ಒರೆಸಿದ ಬಟ್ಟೆವಶ್ಯಕರವಿನ್ನಲ್ಲಿ ?- || ಪ್ರತ್ಯಗಾತ್ಮ || ಆಫೀಸಿನಿಂ ಬಂದ ಪತಿಯು ಪತ್ನಿಯ ಗದರೆಕೋಪದಿಂ ಹೆಂಡತಿಯು ಮಗುವ ಚಚ್ಚಿದಳುಪಾಪ ! ಮಗು ಬೊಂಬೆಯನು ಎತ್ತಿ ಕುಕ್ಕಿತು ನೋಡ !ಕೋಪವಲ್ಲಿಗೆ ಶಾಂತ- || ಪ್ರತ್ಯಗಾತ್ಮ || ಕ್ಷುಲ್ಲಕದ ಕಾರಣಕೆ ಕೆಂಡ ಕಾರಿದಳತ್ತೆಬಲ್ಲಿದಳೆ ಅತ್ತೆಯನು ದಂಡಿಸಲು […]Read More

ಕವಡೆಯಲ್ಲಿ ಕೈಕಾಯಿಸುವ ಆಟ -ಗಚ್ಚಿ ಆಟ

ಕವಡೆಯಲ್ಲಿ ಕೈಕಾಸುವ ಆಟ – ಗಚ್ಚಿ ಆಟ ಇದು ಕವಡೆಯಲ್ಲಿ ಆಡುವ ಇನ್ನೊಂದು ಆಟವಾಗಿದ್ದು ಇದು ಒಳಾಂಗಣ ಕ್ರೀಡೆಯ ಜನಪ್ರಿಯ ಆಟವಾಗಿತ್ತು!! ಇತ್ತೀಚಿನ ದಿನಗಳಲ್ಲಿ ಇದು ಮರೆಯಾಗುತ್ತಿದೆ ಎಂದರೆ ತಪ್ಪೇನಿಲ್ಲ! ಹಿಂದಿನ ಕಾಲದಲ್ಲಿ ಮನೆಯ ಪಡಸಾಲೆಯಲ್ಲಿ ಕುಳಿತು ಕಿರಿಯರಿಂದ ಹಿರಿಯರಾದಿಯಾಗಿ ಆಡುತ್ತಿದ್ದ ಆಟ ಇದು. ಕಾಲ ಕ್ರಮೇಣ ಮರೆಯಾಗುತ್ತಿದ್ದ ಈ ಆಟ ಕೊವಿಡ್ ನ ದೆಸೆಯಿಂದಾಗಿ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಮತ್ತೆ ಎಲ್ಲರೂ ಆಡುವಂತಾಗಿದ್ದು ವಿಶೇಷ. ಇದನ್ನು “ಗಚ್ಚಿ” ಆಟ ಎಂದು ಸಹ ಕರೆಯುತ್ತಾರೆ. ಈ […]Read More