ಕ್ರೈಸ್ತಧರ್ಮೀಯರ ಕಾಶಿ-ವ್ಯಾಟಿಕನ್ ಕಾರ್ಯನಿಮಿತ್ತ ಕಳೆದ ಮಾರ್ಚಿಯಲ್ಲಿ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣ ಎಂದು ಡೆನ್ಮಾರ್ಕ್,ಫ್ರಾನ್ಸ್,ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕೈಗೊಂಡಿದ್ದೆ. ಪೀಸಾದಿಂದ ಹೋರಟು ರೋಮ್‍ನಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ, ರೋಮಾಟರ್ಮಿನಿಗೆ ಬಂದು ಒಟ್ಟವಿಯಾನೋ ಸ್ಯಾನ್‍ಪ್ಯೆಟ್ರೊ ನಿಲ್ದಾಣದ ಕಡೆ ನೆಡೆದೆವು, ಒಟ್ಟವಿಯಾನೋ ಸ್ಯಾನ್ ಪ್ಯೆಟ್ರೊ ನಿಲ್ದಾಣದಲ್ಲಿ ಇಳಿದು ನೆಲಮಾಳಿಗೆಯಿಂದ ಮೇಲೆ ಬಂದರೆ ನೀವು ವ್ಯಾಟಿಕನ್ ದೇಶದಲ್ಲಿರುತ್ತಿರಿ. ರೋಮ್ ಹಾಗೂ ವ್ಯಾಟಿಕನ್ ಬೇರೆ ಬೇರೆ ದೇಶವಾದರೂ ಇಲ್ಲಿ ಗಡಿ […]Read More
ಪರಿಚ್ಛೇದ – 6ಬಂದಿನಿ ಅರಮನೆಯ ತೋರಣದ್ವಾರದ ಕಾವಲುಗಾರರ ಸ್ಥಾನಗೌರವಕ್ಕೆ ಧಕ್ಕೆ ಉಂಟಾಯಿತು. ಸುಗೋಪಾಳ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸ ಇನ್ನಿಲ್ಲವಾಯಿತು. ಇದರ ಮೇಲೆ ರಾತ್ರಿ ಪಾಳಿಯ ಇಬ್ಬರು ನಗರ ರಕ್ಷಕರು ಒಬ್ಬ ಕಳ್ಳನನ್ನು ಕರೆ ತಂದು ಇವನ ವಶಕ್ಕೆ ಕೊಟ್ಟ ಮೇಲಂತೂ ಸುಗೋಪಳೇ ಅಲ್ಲ, ಸಮಸ್ತ ನಾರೀ ಜಾತಿಯ ಮೇಲೆ ತಿರಸ್ಕಾರ ಉಂಟಾಯಿತು. ಅವಳು ರಾಜಕುಮಾರಿಯ ಗೆಳತಿ ಅಲ್ಲದೆ ಬೇರೆ ಯಾರಾದರೂ ಆಗಿದ್ದರೆ ಆ ಕಳ್ಳನನ್ನು ರಾತ್ರಿಯೆಲ್ಲಾ ಕಾಯುವ ಜವಾಬ್ದಾರಿಯನ್ನು ಅವನು ವಹಿಸಿಕೊಳ್ಳುತ್ತಿರಲಿಲ್ಲ. ದೇಶದಲ್ಲಿಶಾಂತಿ ನೆಲೆಸಿತ್ತು. ಯಾವುದೇ […]Read More
ಹಾದಿ ಬೀದಿಯ ನಡುವೆ ಕಲಹಕ್ಕೆ ಇಳಿಯದಿರುಓದು ಬರೆಹವ ಬಲ್ಲರೊಡನೆ ಕಾದದಿರುಐದಾರು ಜನರಿರುವ ಜನ ಸಂದಣಿಯಲ್ಲಿವಾದಿಸದೆ ಸುಮ್ಮನಿರು- || ಪ್ರತ್ಯಗಾತ್ಮ || ಹುಟ್ಟು ದೈವಾಯತ್ತ; ಬಯಕೆ ಪುರುಷಾಯತ್ತಹುಟ್ಟಿದ್ದನೆಂಬುದಕೆ ಕುರುಹು ಬಿಡಬೇಕುಅಟ್ಟು ಉಂಡರೆ ಸಾಕೆ ? ಸೃಷ್ಟಿಸೈ ಹೊಸತೊಂದು,ಹುಟ್ಟು ಸಾರ್ಥಕ ವಹುದು- || ಪ್ರತ್ಯಗಾತ್ಮ || ಹತ್ತಾರು ಮಕ್ಕಳನು ತಾಯ್ತಂದೆ ಸಾಕುವರುಹತ್ತು ಮಕ್ಕಳು ಕೂಡಿ ಅವರ ಸಾಕುವರೆ ?ಮುತ್ತಿನಂತಹ ಮಡದಿ ಮನೆಗೆ ಬಂದಿರುವಾಗಹೆತ್ತವರ ಮಾತೇಕೆ?- || ಪ್ರತ್ಯಗಾತ್ಮ || ಹಳೆಯದಿದು ಹಾಳೆಂದು ಹಳೆಯದಿರು ಓ ಜಾಣ !ಹಳೆಯಲ್ಲವೆ ಮರವು ಕಣ್ […]Read More
ಬಿಳಿ ಹುಬ್ಬಿನ ಗಿಬ್ಬನ್ ಅಥವಾ Whitebrowed Gibbon ಹೂಲಾಕ್ (Hoolock) ಅಥವಾ Whitebrowed Gibbon ಎಂದು ಕರೆಲ್ಪಡುವ ಇದು ನರ ವಾನರ(Apes) ಕುಟುಂಬಕ್ಕೆ ಸೇರಿದೆ. ಇಡೀ ಭಾರತ ಉಪಖಂಡಕ್ಕೆ ಇದೊಂದೇ ನರವಾನರ ಜಾತಿಯ ಜೀವಿಯಾಗಿದೆ, ನೋಡಲು ಮಂಗನಂತೆ ಕಂಡರೂ ಮಂಗಗಳಿಗೆ ಹಾಗು ನರವಾನರ ಗಳಿಗೆ ತುಂಬಾ ವ್ಯತ್ಯಾಸಗಳಿವೆ. ನರವಾನರಗಳು ನರವಾನರ ಅಥವಾ Apes ಗಳು ಬಾಲವಿಲ್ಲದ ಮನುಷ್ಯರ ಹತ್ತಿರದ ಸಂಬಂಧಿಗಳು, ಇವು ಬುದ್ಧಿವಂತಿಕೆಯಲ್ಲಿ ಮಂಗಗಳಿಗಿಂತ ಮುಂದುವರಿದಿವೆ, ಹಾಗು ಗಾತ್ರದಲ್ಲಿ ದೊಡ್ಡವು ಇವು ಆಯುಧವನ್ನು ಬಳಸಬಲ್ಲವು, ದೊಡ್ಡ ಮೆದುಳನ್ನ […]Read More
ಜನರಲ್ ಜಾಮಾ ಸ್ನೇಹ ನಮಲ್ಲಿ ಒಬ್ಬ ರಾಜಕಾರಿಣಿಯ ಯಕಃಶ್ಚಿತ್ ಚೇಲನನ್ನೂ ಸಹ ಮಾತನಾಡಿಸಲು ಹಿಂದುಮುಂದು ನೋಡಬೇಕಾದ ಪರಿಸ್ಥಿತಿಯಿದೆ ಎಂದರೆ ಅತಿಶಯ ಅಲ್ಲ. ಇನ್ನು ಆ ರಾಜಕಾರಿಣಿಯು ಅದೆಷ್ಟೇ ಸಣ್ಣ ಹಂತದವನಿದ್ದರೂ, ಅದರಲ್ಲೂ ದಬಾಯಿಸಿ ಹಣವಂತನಾಗಿದ್ದರಂತು ಮುಗಿದೇ ಹೋಯಿತು. ಅಂಥ ವ್ಯಕ್ತಿಯ ಕಣ್ಣುಗಳಿಗೆ ನೆಲದಕಡೆ ಇಣುಕಲಾರದ ಕಾಯಿಲೆ! ‘ಅಂತಹ ವಿಲಕ್ಷಣ ಸ್ಥಿತಿ’. ಬಸವಣ್ಣನವರು ಅವರ ಕಾಲದಲ್ಲಿ ಇಂತಹ ‘ಮಹಾತ್ಮ’ರನ್ನು ಕಂಡೇ ತಮ್ಮ ವಚನದಲ್ಲಿ “ಸಿರಿಗರ ಹೊಡೆದವರ ನುಡಿಸಲುಬಾರದು ನೋಡಯ್ಯ” ಎಂದು ಹಾಡಿದ್ದಿರಬೇಕು. ಅವರ ಸಂದರ್ಭದಲ್ಲಿ ಈ ಮಟ್ಟದ ರಾಜಕಾರಿಣಿಗಳು […]Read More
ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಚೇತನ ಮಾನ್ಯ ಡಿ.ವಿ. ಗುಂಡಪ್ಪನವರು ತಮ್ಮ ಒಂದು ಕಗ್ಗದಲ್ಲಿ ನಗುವು ಸಹಜದ ಧರ್ಮ;ನಗಿಸುವುದು ಪರಧರ್ಮನಗುವ ಕೇಳುತನಗುವುದತಿಶಯದ ಧರ್ಮನಗುವ ನಗಿಸಿ ನಗುತಬಾಳುವ ವರವ ಮಿಗೆನೀನು ಬೇಡಿಕೊಳೋ ಮಂಕುತಿಮ್ಮ… ಎಂದು ಹೇಳಿರುತ್ತಾರೆ. ಈ ಕಗ್ಗದ ತಾತ್ಪರ್ಯಕ್ಕೆ ಅಕ್ಷರಶ ಹೊಂದುವ ಮಹಾನಟನೆಂದರೆ ಅದು “ಸರ್ ಚಾರ್ಲಿ ಚಾಪ್ಲಿನ್”… ಏಪ್ರಿಲ್ 16 ಚಾಪ್ಲಿನ್ ಹುಟ್ಟಿದ ದಿನ. ಆ ಯುದ್ಧಕಾಲದಲ್ಲಿ ಹಾಸ್ಯ ಎಂಬುದು ಚಾರ್ಲಿ ಚಾಪ್ಲಿನ್ ರೂಪದಲ್ಲಿ ಹುಟ್ಟಿದ್ದು ನಿಜಕ್ಕೂ ಮನುಕುಲಕ್ಕೆ ಒಂದು ವರವೇ ಸರಿ. 16 ಏಪ್ರಿಲ್ […]Read More
ನೆಮ್ಮದಿಯ ಹುಡುಕಾಟ……..? “ಬಿಕರಿಗಿದ್ದರೆ ಹೇಳಿ ನೆಮ್ಮದಿಯು ಒಂದಿಷ್ಟು… ಕೊಳ್ಳುವೆನು ಕೇಳದಲೆ ಮತ್ತದರ ಬೆಲೆಯೆಷ್ಟು” “ನೆಮ್ಮದಿ” ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚಾಗಿ ದಿನನಿತ್ಯ ಬಳಸುವ ಪದ. ಎಷ್ಟೋ ಜನ ಹೇಳುವುದನ್ನು ಕೇಳುತ್ತಿರುತ್ತೇವೆ, “ನನ್ನ ಜೀವನದಲ್ಲಿ ಎಲ್ಲಾ ಇದೆ ಆದರೆ, ನೆಮ್ಮದಿ ಇಲ್ಲಅಂತ.” ಮೇಲಿನ ಉಲ್ಲೇಖದಂತೆ, ನೆಮ್ಮದಿಯು ಎಲ್ಲೋ ಅಂಗಡಿಯಲ್ಲಿ ದುಡ್ಡಿಗೆ ಸಿಗುವ ವಸ್ತುವಾಗಿದ್ದಿದ್ದರೆ ಇಂದು ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ಎಷ್ಟೇ ದುಡ್ಡು ಕೊಟ್ಟಾದರೂ ಎಷ್ಟೇ ಕಷ್ಟಪಟ್ಟಾದರು ಪಡೆಯುತ್ತಿದ್ದರು. ನೆಮ್ಮದಿ ಇಲ್ಲದ ಜೀವನ ತುಂಬಾ ಘೋರ. ನೆಮ್ಮದಿಯ ಬಗ್ಗೆ […]Read More
ನೀ ಬರುವುದನ್ನೇ ಕಾಯುತ್ತಿದ್ದೆ ಕಣ್ಣು ನೋಡುವಷ್ಟು ದೂರ…ಎದೆಯಲ್ಲಿ ದಿಗಿಲು. ಸುಳಿಗಾಳಿ ಆಗಿ ಬರುವೆಯೋ…ಬಿರುಗಾಳಿ ಆಗಿ ಬರುವೆಯೋ ಎಂದು….ನೀ ನನ್ನ ನಿರೀಕ್ಷೆ ಹುಸಿ ಗೊಳಿಸಿದೆ…ಬರದೇ.ಹೋದೆ…. ಆದರೂ ನಿನ್ನೊಲವು ಸೊಗಸು…ಉಸಿರಾಡಲು ಬೇಕಾಗುವಷ್ಟು…..ನೆನಪುಗಳ ತಿಳಿಗಾಳಿಯಲಿ..ನಿನ್ನ ಕಣ್ಣ ಹೊಳಪು ತುಂಬಿಸಿ….ಬದುಕು ಸಾಗಿಸಲು..ಅನುವು ಮಾಡಿದ್ದು…..ನನ್ನ ಮೇಲಿನ ನಿನ್ನ ಪ್ರೇಮವೇ ತಾನೇ? ಸುಕೃತಿ ಕಂದRead More
ಸಬ್ಬಸಿಗೆ ಸೊಪ್ಪು ಸುಗಂಧಿತ ಸಬ್ಬಸಿಗೆ ಸೊಪ್ಪಿನ ಪರಿಚಯ ಸಾಮಾನ್ಯವಾಗಿ ಎಲ್ಲರಿಗು ಇರುತ್ತದೆ. ಸಬ್ಬಸಿಗೆಯನ್ನು ವಿಧವಾದ ಅಡುಗೆಗಳಲ್ಲಿ ರುಚಿ ಹಾಗು ಸಾರವನ್ನು ಹೆಚ್ಚಿಸಲು ಉಪಯೋಗಿಸಲಾಗುತ್ತದೆ. ಅನೆಥಮ್ ಗ್ರಾವಿಲೊಯೆನ್ಸ್ (Anethum Graveolens) ಎಂಬ ವೈಜ್ಞಾನಿಕ ಹೆಸರುಳ್ಳ ಏಕಮಾತ್ರ ಜಾತಿಯ ಬಹುವಾರ್ಷಿಕ ಗಿಡಮೂಲಿಕೆಯಾಗಿದೆ. ಏಷ್ಯಾ ಯುರೋಪ್ ಖಂಡಗಳಲ್ಲಿ ಬಹಳಷ್ಟು ಬಳಕೆಯಲ್ಲಿದ್ದು, ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಸರಿಸುಮಾರು 10 ರಿಂದ 20 ಸೆಂಟಿಮೀಟರ್ ಉದ್ದ ಬೆಳೆದು ಎಳೆಯ ಖಾಂಡಗಳನ್ನು ಹೊಂದಿದ್ದು ಸೂಜಿಯಂತೆ ಎಳೆಸಾದ ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ ಬಿಳಿಯ ಹೂಗಳು ಕಂಡುಬರುತ್ತವೆ. ನಮ್ಮ […]Read More
ಕನಸಿನ ಬಿಗಿ ಬಿಗಿಯಾಗಿರಬೇಕುಸರಿ ಹೊತ್ತಲ್ಲಬೆರಗಿನ ಸವಿ ನಿದ್ದೆಯಕನಸಿನ ಸಿಹಿ ಇದ್ದರೂಕೂಡ ಕನಸಿಗೆ ಬಿಗಿಯಿರಬೇಕು! ಗೀಜಗದ ಗೂಡಿಂದಮರಿ ಬಿದ್ದ ಸದ್ದುತಾಯಿ ಹಕ್ಕಿಯ ಕಿರಚು ಅತ್ಲಾಗಿರಲುಸವಿ ನಿದ್ದೆಗಿಲ್ಲಭಾವನೆಯ ಗೊಡವೆ ಮಂಪರಿನ ಸಿಹಿ ನಿದ್ದೆನಿನ್ನಲ್ಲೇ ಇರಲು!ಗಾಡಿಗಳ ಸೌಂಡಿನ ಸದ್ದುಕನಸು ಕೆಡಸುವ ರಾವಣ!ಇಳೆ ಸಂಜೆಯಲಿ ಬಿಗಿಯಾಗಿರು ಗೋದೂಳಿ ಸಂಜೆಯ ಕೆಮ್ಮಣ್ಣಿನ ಮಳೆಯಹದ ತಂಗಾಳಿಗೆ ಬೆರಸಿ ಸವಿ ನಿದ್ದೆಯ ಕನಸು ಕೆಡಸುತ್ತಿರಲು ತರ ತರದ ಕರ್ತವ್ಯಗಳ ಜಾವ ‘ದ’ಪಿಶಾಚಿಯ ಭಯ ಇದ್ದುಬಿಗಿಯಿದ್ದರೂ ಭಯವಿರಲಿ… ಒಬ್ಬಂಟಿಯ ಕನಸುಸಲಗ ಕ್ಕಿರಬಹುದುನಿನ್ನ ಸವಿ ನಿದ್ದೆಗಲ್ಲ!ಬಿದರು, ಕಬ್ಬು, ನಿನ್ನ ಕಾಲ್ […]Read More